Category: ಅಪರಾಧ

ಎರಡು ಬೈಕುಗಳ ನಡುವೆ ಡಿಕ್ಕಿ, ಇಬ್ಬರಿಗೆ ಗಾಯ

ಎರಡು ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಿನ್ನೆ (ಜುಲೈ ೧೨) ಸಂಜೆ ಹೊನ್ನಾವರ ತಾಲೂಕಿನ ಕರ್ಕಿಯ ದುಗ್ಗುರ ಕ್ರಾಸ್ ಬಳಿ ನಡೆದಿದೆ.

Read More

ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ

ನಡೆದುಕೊಂಡು ಹೋಗುತ್ತಿದ್ದ ಭಟ್ಕಳದ ಹುರುಳಿಸಾಲ ಮಹಿಳೆಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಭಟ್ಕಳ ಶಹರದ ಸಂಶುದ್ದೀನ್ ವೃತ್ತದ ಬಳಿ ನಡೆದಿದೆ.

Read More

ಹೊಟೇಲ್ ಶಟರ್ ಮುರಿದು ಕಳ್ಳರು ೩೩ ಸಾವಿರ ನಗದು ಕಳ್ಳತನ

ಭಟ್ಕಳ: ತಾಲೂಕಿನ ಸಂತೆ ಮಾರುಕಟ್ಟೆ ರಸ್ತೆಯಲ್ಲಿರುವ ಶಿವಪ್ರಸಾದ ಹೊಟೇಲ್ ಶಟರ್ ಮುರಿದು ಕಳ್ಳರು ೩೩ ಸಾವಿರ ನಗದು ಕದ್ದು ಪರಾರಿಯಾದ ಘಟನೆ ನಡೆದಿದೆ.

Read More

ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೀನುಗಾರ ಸಾವು

ಶರಾವತಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಉದ್ಯಮನಗರದ ನಿವಾಸಿ ಕೃಷ್ಣ ಮಂಜುನಾಥ ಮೇಸ್ತ(೫೦) ಮೃತಪಟ್ಟಿದ್ದಾರೆ.

Read More

Video News

Loading...
error: Content is protected !!