Advertisement

Category: ಅಪರಾಧ

cyclic injured/ ಬಸ್ಸಿಗೆ ಡಿಕ್ಕಿ ಹೊಡೆದ ಸೈಕಲ್‌ ಸವಾರನ ವಿರುದ್ಧ ದೂರು

ವಾಕರಸಾ ಸಂಸ್ಥೆಯ (NWKRTC) ಬಸ್ಸಿಗೆ ಡಿಕ್ಕಿ ಹೊಡೆದು (Accident) ಸೈಕಲ್‌ ಸವಾರ ಗಾಯಗೊಂಡ (cyclic injured) ಘಟನೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಸೈಕಲ್‌ ಸವಾರನ ವಿರುದ್ಧ ಬಸ್‌ ಚಾಲಕ ದೂರು ದಾಖಲಿಸಿದ್ದಾರೆ (case registered).

Read More

police report/ ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ

ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ (police report) ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Gangolli police/ ಭಟ್ಕಳದಲ್ಲಿ ಅಪ್ರಾಪ್ತ ಸಹಿತ ಇಬ್ಬರ ಬಂಧನ

ಅಂಚೆ ಕಚೇರಿಯಲ್ಲಿ ಕಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸಹಿತ ಇಬ್ಬರನ್ನು ಗಂಗೊಳ್ಳಿ ಠಾಣೆ ಪೊಲೀಸರು (gangolli police) ಭಟ್ಕಳದಲ್ಲಿ ನಿನ್ನೆ ಮಂಗಳವಾರ ಬಂಧಿಸಿದ್ದಾರೆ.

Read More

PSI suspend/ ಮುರ್ಡೇಶ್ವರ ಪಿಎಸ್ಐ ಮಂಜುನಾಥ ಅಮಾನತು

ಕರ್ತವ್ಯದಲ್ಲಿ ಅಶಿಸ್ತು, ದುರ್ನಡತೆ ಮತ್ತು ಬೇಜವಾಬ್ದಾರಿ ತೋರಿರುವ ಹಿನ್ನೆಲೆ ಮುರ್ಡೇಶ್ವರ (murdeshwar) ಠಾಣೆ ಪಿಎಸ್ಐ ಮಂಜುನಾಥ ಅಮಾನತುಗೊಂಡಿದ್ದಾರೆ (psi suspend).

Read More

Car collision/ ಕಾರು ಡಿಕ್ಕಿಯಾಗಿ ಸ್ಕೂಟರ್‌ ಮೇಲಿದ್ದ ನಾಲ್ವರಿಗೆ ಗಾಯ

ಸ್ಕೂಟರ್‌ಗೆ ಹಿಂಬಂದಿಯಿಂದ ಕಾರು ಡಿಕ್ಕಿಯಾಗಿ (Car collision) ಸ್ಕೂಟರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಮಂಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!