Advertisement

Category: ಅಪರಾಧ

Murudeshwara/ ಮುರುಡೇಶ್ವರದಲ್ಲಿ ಇಬ್ಬರು ವಿದ್ಯಾರ್ಥಿಗಳ ಬಂಧನ 

ಮುರುಡೇಶ್ವರದ ಕಡಲತೀರದಲ್ಲಿ (Murudeshwar beach) ಗಾಂಜಾ ಸೇವಿಸಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳನ್ನು ಮುರುಡೇಶ್ವರ ಪಿ ಎಸ್ ಐ ಹಣಮಂತ ಬಿರಾದಾರ ಬಂಧಿಸಿದ್ದಾರೆ.

Read More

women rescued/ ಗೆಸ್ಟ್ ಹೌಸ್‌ನಲ್ಲಿ ವೇಶ್ಯಾವಾಟಿಕೆ: ಒಬ್ಬ ಸೆರೆ; ಮೂವರು ವಿಠಪುರುಷರು ವಶಕ್ಕೆ, ಇಬ್ಬರು ಮಹಿಳೆಯರ ರಕ್ಷಣೆ 

ಮುರ್ಡೇಶ್ವರದ ಶೆಟ್ಟರಕೇರಿ ರಸ್ತೆಯಲ್ಲಿರುವ ಭಾರತ ಗೆಸ್ಟ್ ಹೌಸ್‌ನಲ್ಲಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿ ಇಬ್ಬರು ನೊಂದ ಮಹಿಳೆಯರನ್ನು (women rescued) ರಕ್ಷಿಸಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

Read More

Forest officers raid/ ಮನೆಯೊಂದರಲ್ಲಿ ಮಾಂಸ, ಜಿಂಕೆ ಕೊಬ್ಬು ಪತ್ತೆ, ಎರಡು ಏರ್ ಗನ್ ವಶಕ್ಕೆ

ಅರಣ್ಯ ಇಲಾಖೆ ಅಧಿಕಾರಿಗಳು ಭಟ್ಕಳದ ಹುರುಳಿಸಾಲದ ಮನೆ ಒಂದರ ಮೇಲೆ ದಾಳಿ ನಡೆಸಿ (Forest officers raid) ೨೧ ಕೆಜಿ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Read More

Car skid/ ಗುಳ್ಮಿ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಭಟ್ಕಳದ ಮೂವರಿಗೆ ಗಾಯ

ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು ಪಲ್ಟಿ ಹೊಡೆದು (Car skid) ಪುಟ್ಟ ಮಗು ಸಹಿತ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

bike hit/ ಬೈಕ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಗಂಭೀರ

ಬೈಕೊಂದು ಡಿಕ್ಕಿ ಹೊಡೆದು (bike hit) ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!