Advertisement

Category: ಅಪರಾಧ

Drink and Drive/ ಮದ್ಯ ಸೇವಿಸಿ ಬೈಕ್‌ ಚಲಾಯಿಸಿದವಗೆ ಬಿತ್ತು ದಂಡ

ವಾಹನ ಪರವಾನಗಿ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ (Drink and Drive) ಸವಾರನಿಗೆ ಭಟ್ಕಳ ಜೆ.ಎಂ.ಎಫ್. ನ್ಯಾಯಾಲಯವು ೨೨೫೦೦ ರೂ. ದಂಡ ವಿಧಿಸಿದೆ.

Read More

Murdeshwar/ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟ ಯುವಕ

ರೈಲಿಗೆ ಯುವಕನೋರ್ವ ತನ್ನ ತಲೆಕೊಟ್ಟಿದ್ದರಿಂದ ರೈಲು (Train) ಆತನ ತಲೆಯ ಮೇಲೆ ಹಾದು ಹೋಗಿ ಮೃತಪಟ್ಟಿರುವ ಕುರಿತು  ಮುರ್ಡೇಶ್ವರ (Murdeshwar) ಠಾಣೆಯಲ್ಲಿ ದಾಖಲಾಗಿದೆ.

Read More

COMPLAINT/ ಗ್ರಾಪಂ ಕಟ್ಟಡ ಕೆಡವಿದ ವ್ಯಕ್ತಿ ವಿರುದ್ಧ ದೂರು

ಮಾವಳ್ಳಿ-೦೨ ಗ್ರಾಮ ಪಂಚಾಯತಗೆ ಸೇರಿದ ಕಟ್ಟಡ ಕೆಡವಿದ ಆರೋಪದ ಮೇಲೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಮುರ್ಡೇಶ್ವರ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.

Read More

Bhatkal/ ವೃದ್ಧನಿಗೆ ಕಂಟೇನರ್ ಲಾರಿ ಡಿಕ್ಕಿ

ರಸ್ತೆ ದಾಟಲು ನಿಂತಿದ್ದ ವೃದ್ದನೋರ್ವನಿಗೆ ಅಶೋಕ ಲ್ಯಾಲೆಂಡ್ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಟ್ಕಳದಲ್ಲಿ (Bhatkal) ನಡೆದಿದೆ.

Read More

Video News

Loading...
error: Content is protected !!