Humanitarian aid/ ಚಿಪ್ಪಿಕಲ್ಲು ದುರಂತ: ಸಿಬ್ಬಂದಿ ಕುಟುಂಬಕ್ಕೆ ₹೧.೧೦ ಲಕ್ಷ ಎಫ್ಡಿ, ಮಗನ ಶಿಕ್ಷಣದ ಹೊಣೆ ಹೊತ್ತ ಶಾಲೆ
ಶಿರಾಲಿ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಿಬ್ಬಂದಿ ಲಕ್ಷ್ಮೀ ಶಿವರಾಮ ನಾಯ್ಕ ಕುಟುಂಬಕ್ಕೆ ಶಾಲೆಯ ಆಡಳಿತ ಮಂಡಳಿ ಮಾನವೀಯ ನೆರವು (Humanitarian aid) ನೀಡಿದೆ.
Read More

