Category: ಕುಮಟಾ

ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಗೆ ಋತಿಕಾ ಮಹಾಲೆ ಆಯ್ಕೆ

ಮೂಡುಬಿದಿರೆಯ ಟ್ವಿಸ್ಟರ್ಸ್ ಡಾನ್ಸ್ ಅಕಾಡೆಮಿ ನಡೆಸಲಿರುವ ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಗೆ ಕುಮಟಾದ ಋತಿಕಾ ರೋಶನ್ ಮಹಾಲೆ ಆಯ್ಕೆಯಾಗಿದ್ದಾಳೆ.

Read More

ಧ್ಯಾನ ಭಟ್ಟ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಕುಮಟಾದ ನೆಲ್ಲಿಕೇರಿ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಧ್ಯಾನ ರಾಮಚಂದ್ರ ಭಟ್ಟ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದಿದ್ದಾನೆ.

Read More

ಸುಬ್ರಹ್ಮಣ್ಯ ಧಾರೇಶ್ವರ ಯಕ್ಷರಂಗದ ಅಪ್ರತಿಮ ಭಾಗವತ – ವಿ.ಕೆ.ಭಟ್

ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಸುಬ್ರಹ್ಮಣ್ಯ ಧಾರೇಶ್ವರ ಬದುಕಿನಲ್ಲಿ ಕಂಡ ಅನುಭವವೇ ಅವರ ಕಲಾಶಕ್ತಿಗೆ ಪ್ರೇರಣೆಯಾಗಿತ್ತು ಎಂದು ನಿವೃತ್ತ ಶಿಕ್ಷಕ ವಿ.ಕೆ.ಭಟ್ ಹೇಳಿದರು.

Read More

Video News

Loading...
error: Content is protected !!