Category: ಕುಮಟಾ

WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ.

Read More

Police arrest / ಜೂಜಾಡುತ್ತಿದ್ದ ೧೭ ಜನರು ಪೊಲೀಸ್‌ ವಶಕ್ಕೆ

ಭಟ್ಕಳ ಡಿವೈಎಸ್‌ಪಿಯವರ ಸರ್ಚ್‌ ವಾರಂಟ್‌ನೊಂದಿಗೆ ದಾಳಿ ನಡೆಸಿದ ಹೊನ್ನಾವರ ಠಾಣೆ ಪೊಲೀಸರು ಜೂಜಾಟ ಆಡುತ್ತಿದ್ದ ೧೭ ಜನರನ್ನು ವಶಕ್ಕೆ ಪಡೆದಿದ್ದಾರೆ (Police arrest). 

Read More

falling from train/ ರೈಲಿನಿಂದ ಬಿದ್ದ ಯುವಕ ೧೫ ಗಂಟೆಗಳ ನಂತರ ಪತ್ತೆ

ಚಲಿಸುತ್ತಿದ್ದ ರೈಲಿನಿಂದ ಬಿದ್ದ (falling from train) ಯುವಕನೊಬ್ಬ ೧೫ ಗಂಟೆಗಳ ನಂತರ ಸವಣೂರು ಬಳಿ ಪತ್ತೆಯಾಗಿದ್ದಾನೆ.

Read More

Special Train/ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ ನಡುವೆ ವಿಶೇಷ ರೈಲು ಸಂಚಾರ

ಚಂದ್ರಮಾನ ಯುಗಾದಿ ಮತ್ತು ರಂಜಾನ್ ಸಮಯದಲ್ಲಿ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ (Karwar) ನಡುವೆ ವಿಶೇಷ ರೈಲಿನ (Special Train) ರೌಂಡ್ ಟ್ರಿಪ್ ನಿರ್ವಹಿಸಲಿದೆ.

Read More

Video News

Loading...
error: Content is protected !!