Advertisement

Category: ಉತ್ತರ ಕನ್ನಡ

ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಪ್ರಮುಖ ಸುದ್ದಿಗಳ ಸಂಪೂರ್ಣ ನೋಟ

ಭಟ್ಕಳ ತಾಲೂಕಿನ ಕಳೆದ ವಾರದ ಪ್ರಮುಖ ಸುದ್ದಿಗಳು: ರಾಷ್ಟ್ರೀಯ ಹೆದ್ದಾರಿ ಅಪಘಾತ, ಗಾಂಜಾ ಪ್ರಕರಣ, ಶಿರಾಲಿ ಆಸ್ಪತ್ರೆ ವಿವಾದ, ಆರ್‌ಎಸ್‌ಎಸ್ ಪಥಸಂಚಲನ, ಕ್ರೀಡೆ, ಸ್ಥಳೀಯ ಸಾಧನೆಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಸಮಗ್ರ ವರದಿ.

Read More

ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಯ ಅಡಿಗೆ ಸಿಲುಕಿ ಬೈಕ್ ಸವಾರ ಸಾವು

ಭಟ್ಕಳದ ಗುಳ್ಮಿ ಕ್ರಾಸ್ ಬಳಿ ಶನಿವಾರ ರಾತ್ರಿ ಟ್ರಾನ್ಸ್‌ಪೋರ್ಟ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಟೈಲರಿಂಗ್ ವೃತ್ತಿಯ ಖಾಸಿಂ ಸಾಬ್ ಮೃತಪಟ್ಟಿದ್ದಾರೆ.

Read More

ಭಟ್ಕಳದಲ್ಲಿ ೨೩೩ ಗ್ರಾಂ ಗಾಂಜಾ ಸಹಿತ ವ್ಯಕ್ತಿ ಬಂಧನ

ಭಟ್ಕಳದ ವೆಂಕಟಾಪುರ ಜಾಗಟೇಬೈಲ್ ಮೈದಾನದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ೪೫ ಸಾವಿರ ರೂ. ಮೌಲ್ಯದ ೨೩೩ ಗ್ರಾಂ ಗಾಂಜಾ ವಶ.

Read More

ಭಟ್ಕಳದ ಆಸರಕೇರಿಯಲ್ಲಿ ನ.೧ರಂದು ೨೯ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ

ಭಟ್ಕಳದ ಆಸರಕೇರಿಯಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದಿಂದ ನವೆಂಬರ್ ೧ರಂದು ಕನ್ನಡ ರಾಜ್ಯೋತ್ಸವ ಆಚರಣೆ. ಬೆಳಿಗ್ಗೆ ೮ಕ್ಕೆ ಧ್ವಜಾರೋಹಣ.

Read More

ಆರ್‌ಎಸ್‌ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಸಿದ್ಧತೆ

ವಿಜಯದಶಮಿ ಪ್ರಯುಕ್ತ ನವೆಂಬರ್ ೧ರಂದು ಭಟ್ಕಳ ನಗರದಲ್ಲಿ ಆರ್‌ಎಸ್‌ಎಸ್ ಭವ್ಯ ಪಥಸಂಚಲನ ನಡೆಯಲಿದೆ. ಕೇಸರಿ ಪತಾಕೆಗಳಿಂದ ನಗರ ಶೃಂಗಾರಗೊಂಡಿದ್ದು, ಘೋಷ್ ತಂಡ ತಾಲೀಮು ನಡೆಸುತ್ತಿದೆ.

Read More

Video News

Loading...
error: Content is protected !!