ALERT/ ಓಸಿಯಾಟದಲ್ಲಿ ಭಾಗಿಯಾದ್ರೆ ಗಡಿಪಾರು !
ಓಸಿ ಮಟಕಾದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ ಎಂ. ಎಚ್ಚರಿಸಿದ್ದಾರೆ (ALERT).
Read Moreಅಪರಾಧ, ಉತ್ತರ ಕನ್ನಡ, ಕಾರವಾರ | 0 |
ಓಸಿ ಮಟಕಾದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ ಎಂ. ಎಚ್ಚರಿಸಿದ್ದಾರೆ (ALERT).
Read Moreಉತ್ತರ ಕನ್ನಡ, ಕ್ರೀಡೆ, ಸ್ಥಳೀಯ | 0 |
ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ (Kick Boxing) ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳು ಪದಕಗಳನ್ನು ಗೆದ್ದುಕೊಂಡಿದ್ದಾರೆ.
Read Moreಅಂಕೋಲಾ, ಅಪರಾಧ, ಉತ್ತರ ಕನ್ನಡ | 0 |
ಅಂಕೋಲಾ (Ankola): ತಾಲೂಕಿನ ರಾಮನಗುಳಿ ಬಳಿ ಅನುಮಾನಾಸ್ಪದವಾಗಿ ಬಿಟ್ಟು ಹೋದ ಕಾರಿನಲ್ಲಿ ೧.೧೪ ಕೋಟಿ ರೂ. ನಗದು ಪತ್ತೆಯಾಗಿದೆ (Cash detect).
Read Moreಅಪರಾಧ, ಉತ್ತರ ಕನ್ನಡ, ಯಲ್ಲಾಪುರ | 0 |
ಲಾರಿ ಪಲ್ಟಿಯಾಗಿ ೧೦ ಜನರ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿಯ ಚಾಲಕ ಮತ್ತು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ (Two Arrested).
Read Moreಉತ್ತರ ಕನ್ನಡ, ಶಿವಮೊಗ್ಗ, ಸಾಗರ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪ ಇರುವ ಸಾಗರ ತಾಲ್ಲೂಕಿನ ಹೊಗೆವಡ್ಡಿಯ (hogevaddi) ಶ್ರೀ ಕೋಟೆ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಫೆಬ್ರವರಿ ೬-೮ ನಡೆಯಲಿದೆ.
Read More
