Category: ಉತ್ತರ ಕನ್ನಡ

Aircraft/ ವಿಮಾನದ ಶೌಚಾಲಯದಲ್ಲಿ ೨ ಕೋಟಿ ಚಿನ್ನ, ಭಟ್ಕಳದ ವ್ಯಕ್ತಿ ಬಂಧನ

ವಿಮಾನದ ಶೌಚಾಲಯದ (Aircraft toilet) ಲೈಟ್‌ ಪ್ಯಾನೆಲ್‌ನಲ್ಲಿ ೨.೧೦ ಕೋ.ರೂ. ಮೌಲ್ಯದ ೩ ಕೆಜಿ ಚಿನ್ನ (Gold) ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

Read More

Murdeshwar beach/ ಮುರುಡೇಶ್ವರ ಕಡಲತೀರ ಪ್ರವಾಸಿಗರಿಗೆ ಮುಕ್ತ

ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ಮುರುಡೇಶ್ವರ ಕಡಲ ತೀರಕ್ಕೆ (Murdeshwar beach) ಹೊಸ ವರ್ಷದ (New Year) ಮೊದಲ ದಿನದಂದು ಪ್ರವಾಸಿಗರಿಗೆ ತೆರಳಲು ಮುಕ್ತಮಾಡಿದ್ದಾರೆ.

Read More

Auto Rickshaw/ ಆಟೋ ರಿಕ್ಷಾ ಡಿಕ್ಕಿಯಾಗಿ ಬೈಕ್‌ ಸವಾರ ಗಂಭೀರ

ಆಟೋ ರಿಕ್ಷಾ (Auto Rickshaw) ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತ ಬಿದ್ದು ಸವಾರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!