Category: ಉತ್ತರ ಕನ್ನಡ

forest dwellers/ ಸುಪ್ರೀಂ ಕೋರ್ಟನಲ್ಲಿ ಸರ್ಕಾರ ನಿಲುವು ಪ್ರಕಟಿಸಲಿ

ಅರಣ್ಯವಾಸಿಗಳ (forest dwellers) ಹಕ್ಕಿಗೆ ಸಂಬಂಧಿಸಿ ಸರ್ಕಾರಗಳು ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟನಲ್ಲಿ ನಿಲುವು ಪ್ರಕಟಿಸಬೇಕು ಎಂದು ರವೀಂದ್ರ ನಾಯ್ಕ ಹೇಳಿದರು.

Read More

Enchroachment/ ಅರಣ್ಯ ಜಾಗ ಅತಿಕ್ರಮಣಕ್ಕೆ ಗ್ರಾಮಸ್ಥರ ವಿರೋಧ

ಭಟ್ಕಳ (Bhatkal) ತಾಲೂಕಿನ ಹೆಬ್ಳೆ ಪಂಚಾಯತ ವ್ಯಾಪ್ತಿಯ ಕುಕನೀರ ಗ್ರಾಮದಲ್ಲಿ ಅರಣ್ಯ ಜಾಗ ಅತಿಕ್ರಮಣವನ್ನು (Enchroachment) ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

Read More

Death/ ಖ್ಯಾತ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ ಶೆಟ್ಟಿ ನಿಧನ

ಹೊನ್ನಾವರ (Honnavar)ದ ಖ್ಯಾತ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ ಶೆಟ್ಟಿ ( 58) ರವಿವಾರ ಮುಂಜಾನೆ ಮಣಿಪಾಲ (Manipal) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ (Death).

Read More

Tanzeem / ಪೊಲೀಸ್‌ ಕಾರ್ಯವೈಖರಿಗೆ ತಂಝೀಮ್‌ ಬೇಸರ

ಸಿಸಿಟಿವಿ ದೃಶ್ಯಗಳಲ್ಲಿ ಗೋವುಗಳ ಕಳ್ಳತನ ದೃಢಪಟ್ಟ ಹಿನ್ನೆಲೆಯಲ್ಲಿ ತಂಝೀಮ್ (Tanzeem) ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಕೃತ್ಯವನ್ನು ಖಂಡಿಸಿದ್ದಾರೆ.

Read More

Video News

Loading...
error: Content is protected !!