Advertisement

Category: ಉತ್ತರ ಕನ್ನಡ

bravery award/ ಅರಣ್ಯ ಇಲಾಖೆ ವಾಹನ ಚಾಲಕಗೆ ಶೌರ್ಯ ಪ್ರಶಸ್ತಿ

ಭಟ್ಕಳದ ಅರಣ್ಯ ಇಲಾಖೆಯಲ್ಲಿ ೩೩ ವರ್ಷಗಳಿಂದ ಹಿರಿಯ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಪಿ. ಶೇಷು ಅವರಿಗೆ ಶೌರ್ಯ ಪ್ರಶಸ್ತಿ (bravery award) ನೀಡಿ ಗೌರವಿಸಲಾಗಿದೆ.

Read More

Arecanut Rate/ ಸೆಪ್ಟೆಂಬರ್‌ ೧೩ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೧೩ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ದಾವಣಗೆರೆ, ಉಡುಪಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Excise Act/ ಮದ್ಯ ಸೇವನೆಗೆ ಅವಕಾಶ; ವ್ಯಾಪಾರಿ ವಿರುದ್ಧ ಪ್ರಕರಣ

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ವ್ಯಾಪಾರಿಯ ವಿರುದ್ಧ ಮುರ್ಡೇಶ್ವರ (Excise Act) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

police raided/ ಓಸಿ ಅಡ್ಡೆ ಮೇಲೆ ದಾಳಿ; ಓರ್ವನ ಬಂಧನ

ಭಟ್ಕಳ (Bhatkal): ಪೊಲೀಸರು ದಾಳಿ ನಡೆಸಿ (Police raid) ಓಸಿ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ೧೬೮೦೦ ರೂ. ನಗದು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

Read More

Video News

Loading...
error: Content is protected !!