Category: ಉತ್ತರ ಕನ್ನಡ

Gandhi Jayanti/ ಕಾಂಗ್ರೆಸ್ಸಿನಿಂದ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ

ಭಟ್ಕಳ ಬ್ಲಾಕ್‌ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧೀಜಿ (Gandhiji jayanti) ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ (Lal Bahadur Shastri) ಜಯಂತಿ ಕಾರ್ಯಕ್ರಮ ನಡೆಯಿತು.

Read More

ICSE Syllabus/ ಐಸಿಎಸ್ಇ ಪಠ್ಯಪುಸ್ತಕದಲ್ಲಿ ಕವಿ ಶ್ರೀಧರ ಶೇಟ್‌ ಕವನ

ಶಿರಾಲಿಯ ಶ್ರೀಧರ ಶೇಟ್  ರಚಿಸಿದ ಮಕ್ಕಳ ಕವಿತೆಯನ್ನು ಐಸಿಎಸ್ಇ (ICSE Syllabus) ಮತ್ತು ಸಿಬಿಎಸ್ಇ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ.

Read More

Meesho App / ಆನ್‌ಲೈನ್‌ ಶಾಪಿಂಗ್‌ನಲ್ಲಿ ೬೩ ಸಾವಿರ ರೂ. ವಂಚನೆ

ಮೀಶೋ (Meesho App) ಆನ್‌ಲೈನ್‌ ಶಾಪಿಂಗ್‌ (online shopping) ಮಾಡಿದ ಅಂಕೋಲಾದ ವ್ಯಕ್ತಿಯೋರ್ವರು ೬೩೮೯೪ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

Bhatkal/ ನೇಣು ಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆ

ಭಟ್ಕಳ (Bhatkal) ತಾಲೂಕಿನ ಬಂದರ ರಸ್ತೆಯ ಮುಗ್ದುಂ ಕಾಲೊನಿಯ ಸಮೀಪ ಅಪರಿಚಿತ ಅಸ್ಥಿಪಂಜರ ರೂಪದಲ್ಲಿ ಮೃತದೇಹವೊಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

Read More

Arecanut Rate/ ಅಕ್ಟೋಬರ್‌ ೧ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಅಕ್ಟೋಬರ್‌ ೧ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Video News

Loading...
error: Content is protected !!