Category: ಉತ್ತರ ಕನ್ನಡ

Havyak/ ನಮ್ಮತನ ಮರೆಯುತ್ತಿರುವ ಹವ್ಯಕರು: ವೇ.ಮೂ. ವಿಷಾದ

ಹವ್ಯಕ (Havyak) ಪ್ರತಿಭೆಗಳು ಉದ್ಯೋಗಕ್ಕಾಗಿ ಬೇರೆ ಕಡೆಗೆ ಹೋಗುತ್ತಿರುವುದರಿಂದ ನಾವು ನಮ್ಮತನವನ್ನು ಮರೆತಿದ್ದೇವೆ ಎಂದು ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಹೇಳಿದರು.

Read More

Navaratri/ ಅ.೩ರಿಂದ ಭಟ್ಕಳ ತಾಲೂಕಿನಾದ್ಯಂತ ನವರಾತ್ರಿ ಉತ್ಸವ

ಭಟ್ಕಳ ತಾಲೂಕಿನ ಕಡವಿನಕಟ್ಟೆ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ (Navaratri) ಉತ್ಸವ ಅಕ್ಟೋಬರ ೩ರಿಂದ ಆರಂಭವಾಗಲಿದೆ.

Read More

Swachatha hi seva/ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ

ಸ್ವಚ್ಚತಾ ಹೀ ಸೇವಾ  ಅಭಿಯಾನದಡಿ (Swachatha hi seva) ಸ್ವಚ್ಚತೆಯ ಕುರಿತು ತಿಳಿ ಹೇಳುವ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.

Read More

Partagali Swamiji/ ಪರ್ತಗಾಳಿ ಶ್ರೀಗಳ ದಿಗ್ವಿಜಯ ಮಹೋತ್ಸವ ಸಂಪನ್ನ

ಪರ್ತಗಾಳಿ ಸ್ವಾಮೀಜಿಯವರ (Partagali Swamiji) ದಿಗ್ವಿಜಯ ಮಹೋತ್ಸವವು ಬೆಂಗಳೂರಿನಲ್ಲಿ ಸಮಾಜ ಬಾಧವರ ಹರ್ಷೊದ್ಘಾರಗಳ ನಡುವೆ ವೈಭವಯುತವಾಗಿ ನಿನ್ನೆ ಭಾನುವಾರ ನೇರವೇರಿತು.

Read More

Arecanut Rate/ ಸೆಪ್ಟೆಂಬರ್‌ ೩೦ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಸೆಪ್ಟೆಂಬರ್‌ ೩೦ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Video News

Loading...
error: Content is protected !!