Karwar Case/ ಉದ್ಯಮಿ ಕೊಲೆ ಆರೋಪಿ ಶವವಾಗಿ ಪತ್ತೆ
ಪೊಲೀಸರು ಹುಡುಕಾಡುತ್ತಿದ್ದ ಪುಣೆಯ (Pune) ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ ರಾಣೆ (Guruprasad Rane) ಅವರು ಶವವಾಗಿ ಪತ್ತೆಯಾಗಿದ್ದಾರೆ.
Read Moreಪೊಲೀಸರು ಹುಡುಕಾಡುತ್ತಿದ್ದ ಪುಣೆಯ (Pune) ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ ರಾಣೆ (Guruprasad Rane) ಅವರು ಶವವಾಗಿ ಪತ್ತೆಯಾಗಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಪ್ರವಾದಿ ಮುಹಮ್ಮದ್ (Prophet Muhammad) ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ ಎಂದು ನ್ಯೂ ಇಂಗ್ಲಿಷ್ ಪಪೂ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಹೇಳಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಭಟ್ಕಳದಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಸಿಬ್ಬಂದಿ ಕೊರತೆ (lack of staff) ವಿಷಯ ಮಾರ್ದನಿಸಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ (Bhatkal) ತಾಲೂಕಿನಲ್ಲಿ ಶಂಕಿತ ಎರಡು ಕಾಲರಾ (cholera) ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಮಾಹಿತಿ ನೀಡಿದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ಕುಮಟಾ, ಗೋಕರ್ಣ | 0 |
ಗೋಕರ್ಣ ಉಪಕೇಂದ್ರ, ಮರಾಕಲ್ ಉಪಕೇಂದ್ರ, ಕತಗಾಲ-ಮಿರ್ಜಾನ ಮಾರ್ಗ, ಕುಮಟಾ ನಗರ ಹಾಗೂ ಚಿತ್ರಿಗಿ ಭಾಗಗಳಲ್ಲಿ ಸೆ.೨೫ರಂದು ವಿದ್ಯುತ್ ವ್ಯತ್ಯಯ ಆಗಲಿದೆ.
Read More
