Advertisement

Category: ಉತ್ತರ ಕನ್ನಡ

Post War/ ಸಚಿವ ಮಂಕಾಳ ವೈದ್ಯ ಮತ್ತೊಂದು ಪೋಸ್ಟ್; ಬಿಜೆಪಿ ಆರೋಪಕ್ಕೆ ಸ್ಪಷ್ಟನೆ

ರಾಜ್ಯ ಬಿಜೆಪಿ ಮತ್ತು ಸಚಿವ ಮಂಕಾಳ ವೈದ್ಯರ ನಡುವೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಕಲಹ (Post War) ಮುಂದುವರಿದಂತಿದೆ. ಸಚಿವ ಮಂಕಾಳ ವೈದ್ಯ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

Read More

hospital road/ ಹದಗೆಟ್ಟ ಆಸ್ಪತ್ರೆ ರಸ್ತೆ; ತಪ್ಪದ ಗೋಳು

ಭಟ್ಕಳ ನಗರದ ತಾಲೂಕು ಸರ್ಕಾರಿ ಅಸ್ಪತ್ರೆಗೆ ಹೋಗುವ ರಸ್ತೆ ಹೊಂಡಗುಂಡಿಗಳಾಗಿ ತಿಂಗಳುಗಳೇ ಕಳೆದರೂ ಈವರೆಗೆ ದುರಸ್ತಿಯಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Read More

Sharavathi River/ ಶರಾವತಿ ನದಿಪಾತ್ರದ ಜನರಿಗೆ ಕೊಂಚ ನಿರಾಳ

ಕಳೆದ ೨೪ ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕುಸಿದಿದೆ. ಶರಾವತಿ ನದಿ(Sharavathi River) ಸೇರಿದಂತೆ ಭೋರ್ಗರೆಯುತ್ತಿದ್ದ ನದಿಗಳು ಶಾಂತವಾಗಿವೆ. ಪರಿಣಾಮ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿವೆ.

Read More

Samarth Rao/ ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಗೆದ್ದ ಸಮರ್ಥ ರಾವ್

ಅರ್ಮೇನಿಯಂನಲ್ಲಿ ನಡೆದ ವಿಶ್ವ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಹೊನ್ನಾವರದ ಕ್ಯಾಂಡಿಡೇಟ್‌ ಮಾಸ್ಟರ್‌ ಸಮರ್ಥ ರಾವ್‌ (Samarth Rao) ಬೆಳ್ಳಿ ಗೆದ್ದಿದ್ದಾರೆ.

Read More

Mankal Vaidya/ ಬಿಜೆಪಿ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ

ಶನಿವಾರ ರಾಜ್ಯ ಬಿಜೆಪಿ ಮಾಡಿರುವ ಪೋಸ್ಟ್ ನೋಡಿ ಸಚಿವ ಮಂಕಾಳ ವೈದ್ಯ ಗರಂ ಆಗಿದ್ದಾರೆ. ಅದಕ್ಕೆ ಪ್ರತಿಯಾಗಿ ಸಚಿವರು ಕೂಡ ಪೋಸ್ಟ್ ಮಾಡಿ, ಬಿಜೆಪಿಗೆ ಟಾಂಗ್ ನೀಡಿದ್ದಾರೆ.

Read More

Video News

Loading...
error: Content is protected !!