Bus Accident/ ಮರಕ್ಕೆ ಡಿಕ್ಕಿ ಹೊಡೆದ ಬಸ್; ಚಾಲಕನ ಕಾಲು ಕಟ್
ಚಾಲಕನ ನಿಯಂತ್ರಣ ತಪ್ಪಿ ಕುಮಟಾಕ್ಕೆ ಬರುತ್ತಿದ್ದ ವಾಕರಸಾ ಸಂಸ್ಥೆಯ ಬಸ್ಸು ಮರಕ್ಕೆ ಡಿಕ್ಕಿ(Bus Accident) ಹೊಡೆದಿದೆ. ಚಾಲಕನ ಒಂದು ಕಾಲು ಕಟ್ ಆಗಿದೆ. ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.
Read Moreಉತ್ತರ ಕನ್ನಡ, ಕುಮಟಾ, ಧಾರವಾಡ | 0 |
ಚಾಲಕನ ನಿಯಂತ್ರಣ ತಪ್ಪಿ ಕುಮಟಾಕ್ಕೆ ಬರುತ್ತಿದ್ದ ವಾಕರಸಾ ಸಂಸ್ಥೆಯ ಬಸ್ಸು ಮರಕ್ಕೆ ಡಿಕ್ಕಿ(Bus Accident) ಹೊಡೆದಿದೆ. ಚಾಲಕನ ಒಂದು ಕಾಲು ಕಟ್ ಆಗಿದೆ. ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.
Read Moreಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತ ಸ್ಥಳ ಮತ್ತು ಅತಿವೃಷ್ಟಿ ಪೀಡಿತ ಉಳುವರೆ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(BY Vijayendra) ಭೇಟಿ ನೀಡಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಸುರಿದ ಭಾರಿ ಗಾಳಿ-ಮಳೆಗೆ ಮನೆಯ ಹಿಂಭಾಗದ ಅರ್ಧ ಭಾಗ ಕುಸಿದ(House collapsed) ಘಟನೆ ಭಟ್ಕಳದ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಚಿಕ್ಕಬಳ್ಳಾಪುರದ (chikkaballapura) ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ಪ್ರಸಕ್ತ ಸಾಲಿನ “ಕ್ಲೀನ್ ಮತ್ತು ಗ್ರೀನ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್(Award)ಗೆ ಭಟ್ಕಳ(Bhatkal) ತಾಲೂಕಿನ ಬೆಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.
Read Moreಉತ್ತರ ಕನ್ನಡ, ದಕ್ಷಿಣ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ ನಿವಾಸಿ ನಾರಾಯಣ ರಾಮ ನಾಯ್ಕ ಅವರಿಗೆ ಬೆಳಗಾವಿ ವಿಶ್ವವಿದ್ಯಾಲಯ ಡಾಕ್ಟರೇಟ್(doctorate) ಪದವಿ ನೀಡಿ ಗೌರವಿಸಿದೆ.
Read More

