Advertisement

Category: ಉತ್ತರ ಕನ್ನಡ

ರಾಮೇಶ್ವರಂ ಕೆಫೆ ಪ್ರಕರಣ : ಮಂಕಾಳ ವೈದ್ಯರ ವಿರುದ್ಧ ಬಿಜೆಪಿ ಗರಂ

ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಗರ ಕೈವಾಡವಿದೆ ಎಂಬ ಸಚಿವರ ಸಚಿವರ ಹೇಳಿಕೆಗೆ ಭಟ್ಕಳ ಬಿಜೆಪಿ ಗರಂ ಆಗಿದೆ.

Read More

ಹೊನ್ನಾವರ ಮಹಿಳೆಯಿಂದ ಲಂಚ : ಸೊರಬದಲ್ಲಿ ಲೋಕಾಯುಕ್ತ ದಾಳಿ

ಹೊನ್ನಾವರದ ಪ್ರತಿಭಾ ಎಂ. ನಾಯ್ಕ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ ಎಂಬುವವರನ್ನು ಬಂಧಿಸಿದ್ದಾರೆ.

Read More

ಅತ್ತೆ ಸಾಯಲೆಂದು ಹರಕೆ ಹೊತ್ತ ಸೊಸೆ !

ಅತ್ತೆ ಸಾಯಬೇಕು ಎಂದು ಸೊಸೆ ದೇವರಿಗೇ ಮೊರೆಹೋದ ಪ್ರಸಂಗ ನೀವೆಲ್ಲಿಯಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ!? ಇಲ್ಲೊಂದು ಅಂಥದ್ದೊಂದು ಪ್ರಕರಣ ನಡೆದಿದೆ.

Read More

ಭಗವಾಧ್ವಜ ಪ್ರಕರಣ : ಆರೋಪಿತರು ಯಾರು? ದೂರಿನಲ್ಲಿ ಏನಿದೆ?

ಭಟ್ಕಳ ತಾಲೂಕಿನ‌ ತೆಂಗಿನಗುಂಡಿ ಬೀಚ್ ಬಳಿ ಭಗವಾಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ೧೬ನೇ ಆರೋಪಿತರಾಗಿದ್ದಾರೆ.

Read More

ಸಂಸದ ಹೆಗಡೆ ಸಹಿತ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲು

ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿ ಬೀಚ್ ಬಳಿ ಹನುಮಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹೆಗಡೆ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!