Advertisement

Category: ಉತ್ತರ ಕನ್ನಡ

ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಾಳೆ : ಗೋವಿಂದ ನಾಯ್ಕ

ನಾಳೆಯಿಂದ(ಮೇ ೫) ೩ನೇ ಹಂತದ ಪ್ರಚಾರ ಕಾರ್ಯಕ್ರಮ ಮಹಾ ಅಭಿಯಾನ ಹಿನ್ನೆಲೆ ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಸಲಾಗುವುದು ಎಂದು  ಬಿಜೆಪಿಯ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಹೇಳಿದರು.

Read More

ಶಿರಸಿ ಮೂಲದ ಅರ್ಚಕ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ

ಉತ್ತರ ಕನ್ಮಡ ಜಿಲ್ಲೆಯ ಶಿರಸಿ ಮೂಲದ ಅರ್ಚಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

Read More

‘ಕೈ’ ಹಿಡಿದ‌ ಇನಾಯತುಲ್ಲಾ ಶಾಬಂದ್ರಿ; ಲಾಭ – ನಷ್ಟದ ಲೆಕ್ಕಾಚಾರ

‘ತೆನೆ’ ಇಳಿಸಿ ‘ಕೈ’ ಹಿಡಿದ ಇನಾಯತುಲ್ಲಾ ಶಾಬಂದ್ರಿಗೆ ರಾಜಕೀಯದಲ್ಲಿ ಲಾಭ ಆಗುತ್ತಾ? ಕಾಂಗ್ರೆಸ್ಸಿಗೆ ಎಷ್ಟು ಲಾಭ? ಈ ಕುರಿತು ಭಟ್ಕಳದಲ್ಲಿ ಚರ್ಚೆ ಆರಂಭಗೊಂಡಿದೆ.

Read More

ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಐಎಂಸಿಎ ರನ್ನರ್ ಅಪ್

ಕರ್ನಾಟಕ ವಿಶ್ವವಿದ್ಯಾಲಯದ ಎರಡನೇ ವಲಯದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಟ್ಕಳದ ಎಐಎಂಸಿಎ ತಂಡ ಉತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

Read More

ಮಾಜಿ ಸಚಿವ ರಮಾನಾಥ ರೈ ಭಟ್ಕಳದಲ್ಲಿ ಸುದ್ದಿಗೋಷ್ಠಿ

ಕೇವಲ ಧ್ವೇಷ, ಸುಳ್ಳು ಹೇಳಿ ಬಡವರನ್ನು ಮತ್ತಷ್ಟು ದಿನ ಮೋಸ ಮಾಡಲು ಸಾದ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದರು.

Read More

Video News

Loading...
error: Content is protected !!