Advertisement

Category: ಉತ್ತರ ಕನ್ನಡ

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಗೆಲುವಿನ ವಿಶ್ವಾಸ

ಓಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಸುವುದು ಕಾಂಗ್ರೆಸ್‌ನ ಸಿದ್ದಾಂತ ಎಂದು ಉತ್ತರ ಕನ್ನಡ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

Read More

ಚಿನ್ನದ‌ ಅಂಗಡಿ ಶಟರ್ ಮುರಿದು ಚಿನ್ನಾಭರಣ ಕಳವು

ಹೊನ್ನಾವರ ತಾಲೂಕಿನ ಮಂಕಿ ಗುಳದಕೇರಿಯ ಭವಾನಿ ಕಾಂಪ್ಲೆಕ್ಸ್ ನಲ್ಲಿರುವ ಕಾಮಾಕ್ಷಿ ಜ್ಯೂವೆಲರ್ ಚಿನ್ನದ ಅಂಗಡಿ ಶಟರ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

Read More

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಭಟ್ಕಳದಲ್ಲಿ ಪ್ರಚಾರ

ಮೋದಿ ಪ್ಯಾನ್ಸಿ ಡ್ರೆಸ್ ಮಾಡುತ್ತಿದ್ದಾರೆ. ಇದಕ್ಕಾಗಿ ಸರ್ಕಾರದ ಹಣ ಪೋಲ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.

Read More

ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಗೆ ಋತಿಕಾ ಮಹಾಲೆ ಆಯ್ಕೆ

ಮೂಡುಬಿದಿರೆಯ ಟ್ವಿಸ್ಟರ್ಸ್ ಡಾನ್ಸ್ ಅಕಾಡೆಮಿ ನಡೆಸಲಿರುವ ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಗೆ ಕುಮಟಾದ ಋತಿಕಾ ರೋಶನ್ ಮಹಾಲೆ ಆಯ್ಕೆಯಾಗಿದ್ದಾಳೆ.

Read More

Video News

Loading...
error: Content is protected !!