ಕುಮಟಾ ತಾಲೂಕಿನಲ್ಲೂ ಗಾಳಿ ಮಳೆಗೆ ಹಾನಿ
ಕುಮಟಾ ತಾಲೂಕಿನಲ್ಲೂ ಶನಿವಾರ ಬೆಳಿಗ್ಗೆ ಗುಡುಗು, ಸಿಡಿಲು ಹಾಗೂ ಗಾಳಿಯೊಂದಿಗೆ ರಭಸದಿಂದ ಮಳೆ ಸುರಿಯಿತು.
Read Moreಉತ್ತರ ಕನ್ನಡ, ಕುಮಟಾ | 0 |
ಕುಮಟಾ ತಾಲೂಕಿನಲ್ಲೂ ಶನಿವಾರ ಬೆಳಿಗ್ಗೆ ಗುಡುಗು, ಸಿಡಿಲು ಹಾಗೂ ಗಾಳಿಯೊಂದಿಗೆ ರಭಸದಿಂದ ಮಳೆ ಸುರಿಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ವಿಪರೀತ ಸೆಖೆಯಿಂದ ತತ್ತರಿಸಿದ್ದ ತಾಲೂಕಿನ ಜನತೆಗೆ ಶನಿವಾರ ಬೆಳಿಗ್ಗೆ ಬಿದ್ದ ವರ್ಷಾದಾರೆ ತಂಪೆರೆದಿದೆ. ಭಟ್ಕಳ ಸೇರಿದಂತೆ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಗಾಳಿ ಮಳೆಗೆ ತಂಪಿನ ವಾತಾವರಣ ಸೃಷ್ಟಿಮಾಡಿದೆ.
Read Moreಉತ್ತರ ಕನ್ನಡ, ಬೆಳಗಾವಿ, ಬೈಲಹೊಂಗಲ | 0 |
ಬೈಲಹೊಂಗಲ: ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಳರ್ ಅವರು ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Read Moreಉತ್ತರ ಕನ್ನಡ, ರಾಜಕೀಯ, ಲೋಕಸಭೆ ಚುನಾವಣೆ, ಶಿರಸಿ | 0 |
ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಮಹಿಳೆಯರಿಗೆ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳುತ್ತಾ ಇಂದು ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲದ ದುಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Read Moreಹೊನ್ನಾವರ: ತಾಲೂಕಿನ ಪ್ರಸಿದ್ದ ದೇವಿ ಕ್ಷೇತ್ರವಾದ ಶ್ರೀ ಕರಿಕಾನ ಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಏ.22 ರ ಮಧ್ಯಾಹ್ನ 3 ಗಂಟೆಗೆ ‘ನಾದ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ.
Read More

