Advertisement

Category: ಉತ್ತರ ಕನ್ನಡ

ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ಉಮೇಶ ಮುಂಡಳ್ಳಿ

ಕನ್ನಡ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಹಾಗೂ ಉನ್ನತಿ ಫೌಂಡೇಶನ್ ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಿದ ಶರಣರ ಕುರಿತು ಕವಿತೆ ರಚನೆಯಲ್ಲಿ ೨೦ ನಿಮಿಷ ೨೦ ಸೆಕೆಂಡ್ ನಲ್ಲಿ ಸಿದ್ದಗಂಗೆಯ ಶಿವಕುಮಾರ ಶ್ರೀಗಳ ಕುರಿತು ಕವಿತೆ ಬರೆಯುವ ಮೂಲಕ ಜಿಲ್ಲೆಯ ಪ್ರತಿಭಾನ್ವಿತ ಕವಿ ಉಮೇಶ ಮುಂಡಳ್ಳಿ ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾರೆ.

Read More

ದೈಹಿಕ ಶಿಕ್ಷಣ ಶೈಕ್ಷಣಿಕ ಕಾರ್ಯಾಗಾರ ಸಂಪನ್ನ

ಭಟ್ಕಳದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದಿಂದ  ದೈಹಿಕ ಶಿಕ್ಷಣ  ಶೈಕ್ಷಣಿಕ ಕಾರ್ಯಾಗಾರ  ಮತ್ತು ದೈಹಿಕ ಶಿಕ್ಷಣ  ಶಿಕ್ಷಕರ ಗುರು ಸಮರ್ಪಣೆ ಕಾರ್ಯಕ್ರಮ ನಡೆಯಿತು.

Read More

ಭಟ್ಕಳದ ವಿದ್ಯಾರ್ಥಿಗಳ ಚಿನ್ನದ ಸಾಧನೆ

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಟ್ಕಳದ ಐವರು ಉತ್ತಮ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಗೋಲ್ಡ್ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ.

Read More

ನಿವೃತ್ತ ಸೈನಿಕನಿಗೆ ಅದ್ದೂರಿ ಸ್ವಾಗತ

22 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ನಿವೃತ್ತಿ ಹೊಂದಿ ಸ್ವಗ್ರಾಮ ಕುಮಟಾ ತಾಲೂಕಿನ ಹಳಕಾರಿಗೆ ಆಗಮಿಸಿದ ವೀರಯೋಧ ಶ್ರೀನಿವಾಸ ಗಂಗಾಧರ ಗುನಗಾ ಅವರನ್ನು ಕುಮಟಾ ಪಟ್ಟಣದ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

Read More

Video News

Loading...
error: Content is protected !!