Category: ಬೆಂಗಳೂರು

Rain Alert/ ಉತ್ತರ ಕನ್ನಡ ಸಹಿತ ಕೆಲವೆಡೆ ಮಳೆ ಸಾಧ್ಯತೆ

ಡಿಸೆಂಬರ್ ೨೪ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ (Rain Alert).

Read More

NWKRTC/ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ ಸೌಲಭ್ಯ

ಕ್ರಿಸ್‌ಮಸ್ (Christmas) ಹಬ್ಬದ ಹಿನ್ನೆಲೆಯಲ್ಲಿ ವಾ.ಕ.ರ.ಸಾ. ಸಂಸ್ಥೆಯಿಂದ (NWKRTC) ಸುಮಾರು ೧೨೫ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ.

Read More

judgment/ ಭಟ್ಕಳದ ಮೂವರು ಶಂಕಿತ ಭಯೋತ್ಪಾದಕರು ದೋಷಿ

ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯವು (NIA Court) ಮೂವರು ಶಂಕಿತ ಭಯೋತ್ಪಾದಕರನ್ನು ದೋಷಿ ಎಂದು ತೀರ್ಪು (judgment) ನೀಡಿದೆ. 

Read More

Murudeshwar/ ಡಿಸಿ ವಿರುದ್ಧ ದೂರು ಸಲ್ಲಿಸಿದ ಹೈಕೋರ್ಟ್‌ ವಕೀಲ

ಮುರುಡೇಶ್ವರ (Murudeshwar) ಕಡಲತೀರದಲ್ಲಿ ಪದೇ ಪದೇ ಸಂಭವಿಸಿದ ದುರಂತ ಸಾವುಗಳಿಗೆ ಸಂಬಂಧಿಸಿದಂತೆ ಡಿಸಿ ವಿರುದ್ಧ ವಕೀಲ ನಾಗೇಂದ್ರ ನಾಯ್ಕ ದೂರು ನೀಡಿದ್ದಾರೆ. 

Read More

Road Trip/ ಬೆಂಗಳೂರು ಟು ಗೋವಾ : ಹೀಗೊಂದು ರಸ್ತೆ ಪ್ರವಾಸ

ಬೆಂಗಳೂರಿನಿಂದ ಗೋವಾಕ್ಕೆ ಕುಟುಂಬವೊಂದರ ಪ್ರಯಾಣದ (Road Trip) ಆನ್‌ಲೈನ್‌ ಪೋಸ್ಟ್‌ನಲ್ಲಿ ಅಂಕೋಲಾ ಯಲ್ಲಾಪುರ ನಡುವಿನ ಹೆದ್ದಾರಿ ಬಗ್ಗೆಯೂ ಬರೆದಿದ್ದಾರೆ.

Read More

Video News

Loading...
error: Content is protected !!