Train cancelled/ ಬೆಂಗಳೂರಿನಿಂದ ಬಂದ ಕರಾವಳಿಗರಿಗೆ ಶಾಕಿಂಗ್ ನ್ಯೂಸ್
ರಜೆ ಮುಗಿಸಿ ಬೆಂಗಳೂರಿಗೆ ತೆರಳಲು ರೈಲ್ವೆ ಮುಂಗಡ ಟಿಕೆಟ್ ಪಡೆದವರು ಪರದಾಡುವಂತಾಗಿದೆ. ಗುಡ್ಡಕುಸಿತದಿಂದ ಮತ್ತೆ ರೈಲು ಸಂಚಾರ ಸ್ಥಗಿತವಾಗಿದೆ (train cancelled).
Read Moreಉಡುಪಿ, ಉತ್ತರ ಕನ್ನಡ, ಕರ್ನಾಟಕ, ದಕ್ಷಿಣ ಕನ್ನಡ, ವಿಜಯಪುರ, ಸ್ಥಳೀಯ | 0 |
ರಜೆ ಮುಗಿಸಿ ಬೆಂಗಳೂರಿಗೆ ತೆರಳಲು ರೈಲ್ವೆ ಮುಂಗಡ ಟಿಕೆಟ್ ಪಡೆದವರು ಪರದಾಡುವಂತಾಗಿದೆ. ಗುಡ್ಡಕುಸಿತದಿಂದ ಮತ್ತೆ ರೈಲು ಸಂಚಾರ ಸ್ಥಗಿತವಾಗಿದೆ (train cancelled).
Read Moreಉಡುಪಿ, ಉತ್ತರ ಕನ್ನಡ, ಕರ್ನಾಟಕ, ದಕ್ಷಿಣ ಕನ್ನಡ, ಬೆಂಗಳೂರು, ವಿಜಯಪುರ, ಶಿವಮೊಗ್ಗ, ಸ್ಥಳೀಯ | 0 |
ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲ್ವೆ ಹಳಿ ದುರಸ್ತಿಕಾರ್ಯ ಮುಂದುವರಿದಿರುವುದರಿಂದ ಇನ್ನೆರಡು ದಿನಗಳ ಕಾಲ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ (train service cancelled).
Read Moreವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಬಾಲಕ ಮತ್ತು ವ್ಯಕ್ತಿ ಸೇರಿ ಇಬ್ಬರು ಬಲಿಯಾಗಿದ್ದಾರೆ. ಇಬ್ಬರೂ ಜಿಲ್ಲೆಯ ಇಂಡಿ ತಾಲೂಕಿನವರು.
Read Moreಕರ್ನಾಟಕ, ವರ್ಗೀಕರಿಸಲಾಗಿಲ್ಲ, ವಿಜಯಪುರ | 0 |
ಸುಮಾರು ೨೦ ಅಡಿಯ ಕೊಳವೆಬಾವಿಯಿಂದ ಬಾಲಕನನ್ನು ಯಶಸ್ವಿಯಾಗಿ ಹೊರೆತೆಗೆಯಲಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಸುರಕ್ಷಿತವಾಗಿದೆ.
Read Moreವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ಬುಧವಾರ ಸಂಜೆ ಎರಡು ವರ್ಷದ ಗಂಡು ಮಗು ಕೊಳವೆ ಬಾವಿಗೆ ಬಿದ್ದಿದ್ದಾನೆ.
Read More
