Advertisement

Category: ದೇಶ/ವಿದೇಶ

Dakke Kunita/ ದುಬೈಗೆ ತೆರಳಲಿದೆ ಭಟ್ಕಳದ ಡಕ್ಕೆ ಕುಣಿತ

ದುಬೈನಲ್ಲಿ ವಿಶ್ವ ಜನಪದ ಉತ್ಸವ ಮೇಳಕ್ಕೆ ಭಟ್ಕಳದ (Bhatkal) ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾ ಡಕ್ಕೆ ಕುಣಿತ (Dakke Kunita) ಕಲಾ ತಂಡಕ್ಕೆ ಆಹ್ವಾನ ನೀಡಲಾಗಿದೆ.

Read More

Complaint filed/ ಕಾರವಾರಿಗನ ವಿರುದ್ಧ ಕಾಣಕೋಣದಲ್ಲಿ ದೂರು ದಾಖಲು

ಇಬ್ಬರು ಮಹಿಳೆಯರಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಆರೋಪದ ಮೇಲೆ ಕಾರವಾರದ ವ್ಯಕ್ತಿಯ (Karwarian) ಮೇಲೆ ಕಾಣಕೋಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ (Complaint filed).

Read More

bus crash/ ಸೂಚನಾ ಫಲಕಕ್ಕೆ ಬಸ್‌ ಡಿಕ್ಕಿಯಾಗಿ ೯ ಜನರಿಗೆ ಗಾಯ

ಮಡಗಾಂವದಿಂದ ಕುಮಟಾಗೆ ಹೋಗುತ್ತಿದ್ದ ವಾಕರಸಾ ಸಂಸ್ಥೆಯ ಬಸ್ ರಸ್ತೆ ಬದಿಯ ಸೈನ್‌ಬೋರ್ಡ್‌ಗೆ ಡಿಕ್ಕಿ ಹೊಡೆದು (bus crash) ಒಂಭತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ.

Read More

arrested / ಗೋವಾದಲ್ಲಿ ಕಾರವಾರದ ವ್ಯಕ್ತಿ ಬಂಧನ

ಕಾಣಕೋಣದ ಮ್ಯಾಕ್ಸೆಮ್-ಲೋಲಿಯಂನಿಂದ ಮೋಟಾರ್ ಸೈಕಲ್ ಕದ್ದ ಆರೋಪದ ಮೇಲೆ ಕರ್ನಾಟಕದ ಕಾರವಾರ (Karwar) ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ (arrested).

Read More

Chief Justice/ ಕಾರವಾರದಲ್ಲಿ ನ್ಯಾಯಾಧೀಶರಾಗಿದ್ದವರು ಈಗ ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ ಅವರನ್ನು ಮಣಿಪುರ ಹೈಕೋರ್ಟ್‌ನ (Manipur Highcourt) ಮುಖ್ಯ ನ್ಯಾಯಮೂರ್ತಿಯಾಗಿ (Chief Justice) ನೇಮಕ ಮಾಡಲಾಗಿದೆ

Read More

Video News

Loading...
error: Content is protected !!