Category: ಸ್ಥಳೀಯ

Navaratri/ ಅ.೩ರಿಂದ ಭಟ್ಕಳ ತಾಲೂಕಿನಾದ್ಯಂತ ನವರಾತ್ರಿ ಉತ್ಸವ

ಭಟ್ಕಳ ತಾಲೂಕಿನ ಕಡವಿನಕಟ್ಟೆ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ (Navaratri) ಉತ್ಸವ ಅಕ್ಟೋಬರ ೩ರಿಂದ ಆರಂಭವಾಗಲಿದೆ.

Read More

Swachatha hi seva/ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ

ಸ್ವಚ್ಚತಾ ಹೀ ಸೇವಾ  ಅಭಿಯಾನದಡಿ (Swachatha hi seva) ಸ್ವಚ್ಚತೆಯ ಕುರಿತು ತಿಳಿ ಹೇಳುವ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.

Read More

Jal Jeevan Mission / ಜಲ ಜೀವನ ಮಿಷನ್‌ ಗೆ ಅಂತಾರಾಷ್ಟ್ರೀಯ ಮನ್ನಣೆ

ಜಲ ಜೀವನ ಮಿಷನ್ (Jal Jeevan Mission) ಯೋಜನೆ ಮಧ್ಯಪ್ರದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಿ ಅಂತರಾಷ್ಟ್ರೀಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ.

Read More

honor/ ಸಾಧಕರ ತರಬೇತುದಾರಳಿಗೆ ಸನ್ಮಾನ

ವಲ್ಡ್ ಚಾಂಪಿಯನ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ನಾಗಶ್ರೀ ನಾಯ್ಕ ಅವರನ್ನು ಸನ್ಮಾನಿಸಲಾಯಿತು (honor).

Read More

outrage/ ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ ಎಂದ ಪ್ರತಿಭಟನಾಕಾರರು

ಭಟ್ಕಳ ಸರ್ಕಾರಿ ಆಸ್ಪತ್ರೆಯ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ವಾಹನ ಚಾಲಕರು  ರಸ್ತೆ ಮಧ್ಯ ವಾಹನ ಟೈಯರ್, ಗಿಡ ಇಟ್ಟು ಆಕ್ರೋಶ (Outrage) ಹೊರಹಾಕಿದ್ದಾರೆ. 

Read More

Video News

Loading...
error: Content is protected !!