Advertisement

Category: ಸ್ಥಳೀಯ

Missed train disaster/ ತಪ್ಪಿದ ರೈಲು ದುರಂತ, ಪ್ರಯಾಣಿಕರ ನಿಟ್ಟುಸಿರು

ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ಸಂಭವನೀಯ ರೈಲು ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದ (missed train disaster) ಘಟನೆ ಬಾರ್ಕೂರು-ಉಡುಪಿ ಮಧ್ಯೆ ನಡೆದಿದೆ.

Read More

Samaagama/ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಹೊಸಬರಿಗೆ ಸ್ವಾಗತ

ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಕೋರುವ ಸಮಾಗಮ-೨೦೨೪ (samaagama) ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

Read More

Public outrage/ ಹೊಂಡಮಯ ರಸ್ತೆಗೆ ಮಳೆಯಲ್ಲಿ ಕಳಪೆ ತೇಪೆ; ಆಕ್ರೋಶ

ಭಟ್ಕಳ: ನಗರದ ಹೃದಯ ಭಾಗವಾದ ಸಂಶುದ್ದೀನ್ ವೃತ್ತದ ಬಳಿ ಹೊಂಡಗುಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿಗೆ ತೇಪೆ ಹಚ್ಚಲು ಬಂದಿದ್ದ ಗುತ್ತಿಗೆದಾರನಿಗೆ ತಡೆದು ಸಾರ್ವಜನಿಕರು ಆಕ್ರೋಶ (Public outrage) ಹೊರಹಾಕಿದ್ದಾರೆ.

Read More

Horekanike/ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಹೊರೆ ಕಾಣಿಕೆ ಸಮರ್ಪಣೆ

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುಮಾಸ್ಯ (Chathurmasya) ಕಾರ್ಯಕ್ರಮ ಕರಿಕಲ್‌ ಧ್ಯಾನ ಮಂದಿರದಲ್ಲಿ ನಡೆಯುತ್ತಿದೆ‌. ಚಾತುರ್ಮಾಸ್ಯದ ೩ನೇ ದಿನವಾದ ಮಂಗಳವಾರ ಮಾವಳ್ಳಿ ಭಾಗದ ಬೈಲೂರು ನಾಮಧಾರಿ ಕೂಟದಿಂದ ಹೊರೆಕಾಣಿಕೆ(horekanike) ಅರ್ಪಿಸಲಾಗಿದೆ.

Read More

Video News

Loading...
error: Content is protected !!