ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತರ ಪಾತ್ರ ಮುಖ್ಯ : ವಿ.ಡಿ.ಮೋಗೇರ
ಪತ್ರಿಕೋದ್ಯಮವ ವಿಷಯ ಮತ್ತು ಹುದ್ದೆ ನಿಭಾಯಿಸುವ ಪೂರ್ವದಲ್ಲಿ ನಮ್ಮಲ್ಲಿಯೇ ಗೊಂದಲ ಉಂಟಾಗುತ್ತದೆ. ಪ್ರಜಾಪ್ರಭುತ್ವದ ರಕ್ಷಣೆಗೆ ಕಾವಲುಗಾರರಾಗಿ ಪತ್ರಕರ್ತರ ಪಾತ್ರ ಬಹುಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ ಹೇಳಿದರು.
Read More
