Advertisement

Category: ಸ್ಥಳೀಯ

ಕನ್ನಡದ ಕಾಶ್ಮೀರ – ಉಮೇಶ ಮುಂಡಳ್ಳಿಯವರ ಅಲ್ಬಮ್ ಗೀತೆ ಬಿಡುಗಡೆ

ಭಟ್ಕಳದ ಭಾವಕವಿ, ಗಾಯಕ ಉಮೇಶ ಮುಂಡಳ್ಳಿ ಅವರ ಕನ್ನಡದ ಕಾಶ್ಮೀರ ಆಲ್ಬಮ್ ಗೀತೆ ಅವರ ಮಗಳು ನಿನಾದಳ ಹುಟ್ಟುಹಬ್ಬದಂದು ಮಗಳಿಂದಲೇ ಬಿಡುಗಡೆಗೊಂಡಿದೆ.

Read More

ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ

ಭಟ್ಕಳದ ನಾಯಕ ಹೆಲ್ತ್ ಸೆಂಟರ್ ಮತ್ತು ಗಣೇಶ ನೇತ್ರಾಲಯ ನೇತೃತ್ವದಲ್ಲಿ ಮುಟ್ಟಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

Read More

ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಉದ್ಘಾಟನೆ

ಭಟ್ಕಳದ ಸಾರದಹೊಳೆ ಹೊಸಕೋಟೆ ಸಭಾಭವನದಲ್ಲಿ ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಹಾಗೂ ನಾಮಧಾರಿ ಸಂಚಿಕೆ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Read More

ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ೩ ಚಿನ್ನ, ೧ ಕಂಚು

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕ ಲಭಿಸಿದೆ.

Read More

ಎಐಟಿಎಂ ಕಾಲೇಜು ವಾರ್ಷಿಕೋತ್ಸವ, ಪದವಿ ದಿನಾಚರಣೆ ಸಂಪನ್ನ

ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎಐಟಿಎಂ) ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ಪದವಿ ದಿನಾಚರಣೆ ರವಿವಾರ ಜರುಗಿತು.

Read More

Video News

Loading...
error: Content is protected !!