Advertisement

Category: ಸ್ಥಳೀಯ

ಸಾರದಹೊಳೆ ಹನುಮಂತ ದೇವರ ವರ್ಧಂತ್ಯೋತ್ಸವಕ್ಕೆ ಚಾಲನೆ

ಭಟ್ಕಳ : ಇಲ್ಲಿನ ಪ್ರಸಿದ್ಧ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ ದ್ವಿತೀಯ ವರ್ಷದ ವರ್ಧಂತ್ಯೋತ್ಸವ ವಿದ್ಯುಕ್ತವಾಗಿ ಚಾಲನೆಗೊಂಡಿತು.

Read More

ಗಾಳಿ ಮಳೆಗೆ ಭಟ್ಕಳದಲ್ಲಿ ಲಕ್ಷಾಂತರ ರೂ. ಹಾನಿ

ವಿಪರೀತ ಸೆಖೆಯಿಂದ ತತ್ತರಿಸಿದ್ದ ತಾಲೂಕಿನ ಜನತೆಗೆ ಶನಿವಾರ ಬೆಳಿಗ್ಗೆ ಬಿದ್ದ ವರ್ಷಾದಾರೆ ತಂಪೆರೆದಿದೆ. ಭಟ್ಕಳ ಸೇರಿದಂತೆ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಗಾಳಿ ಮಳೆಗೆ ತಂಪಿನ ವಾತಾವರಣ ಸೃಷ್ಟಿಮಾಡಿದೆ.

Read More

ಸಮುದ್ರದಲ್ಲಿ ಬೋಟ್ ಮುಳುಗಡೆ; ನಾಲ್ವರ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 4 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Read More

Video News

Loading...
error: Content is protected !!