Advertisement

Category: ಸ್ಥಳೀಯ

ಶ್ರೀನಿವಾಸ ನಾಯ್ಕ ಗಡಿಪಾರು ನೋಟಿಸ್ ಗೆ ತಡೆ

ಭಟ್ಕಳದ ಹಿಂದು ಕಾರ್ಯಕರ್ತ ಶ್ರೀನಿವಾಸ ನಾಯ್ಕ ವಿರುದ್ದದ ಗಡಿಪಾರು ನೋಟೀಸಿಗೆ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆ ನೀಡಿದೆ.

Read More

ಸಿದ್ದಾರ್ಥ ಪದವಿ ಪೂರ್ವ ಕಾಲೇಜಿಗೆ ಶೇ.೧೦೦ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಎಲ್ಲ ೩೮೨ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ೧೦೦ ಪ್ರತಿಶತ ಫಲಿತಾಂಶ ದಾಖಲಿಸಿದೆ.

Read More

ಮುಸ್ಲಿಮರು ಇಸ್ಲಾಮಿ ಮೌಲ್ಯ ಬೆಳೆಸಿಕೊಳ್ಳಬೇಕು : ಮೌಲಾನ ಕ್ವಾಜಾ ಮದನಿ ಕರೆ

ಮುಸ್ಲಿಮರು ಜಗತ್ತಿಗೆ ಮಾದರಿಯಾಗಿ ಬದುಕಬೇಕೆಂದು ಭಟ್ಕಳದಲ್ಲಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ ಕರೆ ನೀಡಿದರು.

Read More

ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ೧೭ರಂದು

ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಏ. ೧೦ ರಿಂದ ೧೭ ತನಕ ೬೪ನೇ ವರ್ಷದ ಶ್ರೀರಾಮತಾರಕ ಮಂತ್ರ- ಸಪ್ತಾಹ, ಶ್ರೀರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಬೃಹ್ಮರಥೋತ್ಸವ ನಡೆಯಲಿದೆ.

Read More

Video News

Loading...
error: Content is protected !!