Category: ಅಪರಾಧ

Robbers shot/ ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ಅಂತಾರಾಜ್ಯ ದರೋಡೆಕೋರರ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ (Robbers shot).

Read More

House caught fire/ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ

ಆಕಸ್ಮಿಕವಾಗಿ ಮನೆಯೊಂದಕ್ಕೆ ಬೆಂಕಿ ತಗುಲಿ (House caught fire) ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾದ ಘಟನೆ ಭಟ್ಕಳ ತಾಲೂಕಿನ‌ ಬೆಳ್ನಿ ಗ್ರಾಮದಲ್ಲಿ ನಡೆದಿದೆ.

Read More

A lone wolf/ ಈತನ ಮೇಲಿದೆ ೧೦೦ ಪ್ರಕರಣ, ೩೦ ವಾರಂಟ್‌, ೨೦ ನೋಟಿಸ್‌ !

ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಆತನ ಬೆರಳಚ್ಚುಗಳನ್ನು ಹೊಂದಿಸಿದಾಗ, ಪೊಲೀಸರೇ ಆಘಾತಕ್ಕೊಳಗಾದರು. ಯಾಕೆಂದರೆ, ಆತನೊಬ್ಬ ಒಂಟಿ ತೋಳ (A lone wolf)!

Read More

Ambulance/ ಭಟ್ಕಳದಲ್ಲಿ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಬೊಲೆರೊ

ಹೊಸದಾದ ಬೊಲೆರೊ (B0lero) ವಾಹನವೊಂದು ಅಂಬುಲೆನ್ಸ್‌ಗೆ (Ambulance) ಮುಖಾಮುಖಿ ಡಿಕ್ಕಿಯಾದ ಘಟನೆ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!