Advertisement

Category: ಅಪರಾಧ

Car Accident/ ಕಾರು ಡಿಕ್ಕಿಯಾಗಿ ವೃದ್ಧೆಗೆ ಗಾಯ

ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಕಾರು ಡಿಕ್ಕಿಯಾಗಿ (Car Accident) ಗಾಯಗೊಂಡ ಘಟನೆ ಗೋಕರ್ಣದಲ್ಲಿ ನಿನ್ನೆ ರವಿವಾರ ನಡೆದಿದೆ.

Read More

Drunken died/ ಅಮಲೇರಿ ಗಟಾರಕ್ಕೆ ಬಿದ್ದವ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಗಟಾರದಲ್ಲಿ ಬಿದ್ದು ಗಾಯಗೊಂಡ ಕುಡುಕನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಕುಮಟಾ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ(drunken died)

Read More

labourer died/ ಎದೆಯುರಿ ಕಾಣಿಸಿಕೊಂಡು ಮೃತಪಟ್ಟ ಕೂಲಿ ಕಾರ್ಮಿಕ

ಎದೆಯುರಿಯಿಂದ ಅಸ್ವಸ್ಥಗೊಂಡ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನಲ್ಲಿ ನಿನ್ನೆ ಶನಿವಾರ ನಡೆದಿದೆ (labourer died).

Read More

Video News

Loading...
error: Content is protected !!