Yadgir Lightning/ ಸಿಡಿಲು ಬಡಿದು ಸತ್ತವರ ಸಂಖ್ಯೆ ಐದಕ್ಕೇರಿಕೆ
ಯಾದಗಿರಿ ತಾಲೂಕಿನ ಜೀನಕೇರಾ ತಾಂಡದಲ್ಲಿ ಸಿಡಿಲು ಬಡಿದ ಪ್ರಕರಣಕ್ಕೆ (Yadgir lightning) ಸಂಬಂಧಿಸಿದಂತೆ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಅರಣ್ಯ ಪ್ರದೇಶದಲ್ಲಿ ಅಂದರ ಬಾಹರ ಆಡುತ್ತಿದ್ದ ೭ ಜನರ ಮೋಟಾರ್ ಸೈಕಲ್ ವಶಕ್ಕೆ ಪಡೆದ (Bike seized) ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರೆಲ್ಲರೂ ಭಟ್ಕಳ ತಾಲೂಕಿನವರು.
Read Moreಚರಸ್ (charas) ಸಾಗಾಟ ಮತ್ತು ಮಾರಾಟ ಪ್ರಕರಣ ಪತ್ತೆ ಹಚ್ಚಿದ ಗೋಕರ್ಣ ಠಾಣೆ ಪೊಲೀಸರು (Gokarna police) ಅಂತರ್ ರಾಜ್ಯ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮೊಬೈಲ್ ಕಳೆದುಕೊಂಡವರಿಗೆ ಸಿ.ಇ. ಐ. ಆರ್. (Center Equipment Identity Register) ಪೋರ್ಟಲ್ ಮೂಲಕ ಮುರುಡೇಶ್ವರ (Murdeshwar) ಪೊಲೀಸರು ಪತ್ತೆ ಹಚ್ಚಿ (mobile found) ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
Read More
