Advertisement

Category: ಅಪರಾಧ

lorry collision/ ಲಾರಿ ಡಿಕ್ಕಿಯಾಗಿ ಸ್ಕೂಟರ್‌ ಸವಾರರಿಬ್ಬರಿಗೂ ಗಾಯ

ಲಾರಿ ಡಿಕ್ಕಿಯಾಗಿ (lorry collision) ಸ್ಕೂಟರ್‌ ಸವಾರರಿಬ್ಬರು ಗಾಯಗೊಂಡ ಘಟನೆ ಭಟ್ಕಳ ನಗರದ ತೆಂಗಿನಗುಂಡಿ ಕ್ರಾಸ್‌ ಹತ್ತಿರ ಹೆಬಳೆ ರಸ್ತೆಯಲ್ಲಿ ನಡೆದಿದೆ.

Read More

complaint registered/ ಉತ್ತರ ಪ್ರದೇಶ ಸ್ವಾಮೀಜಿ ವಿರುದ್ಧ ಭಟ್ಕಳದಲ್ಲಿ ದೂರು

ಉತ್ತರಪ್ರದೇಶದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (complaint registered).

Read More

Forest officers/ ೨೦ ಕೆ.ಜಿ. ಕಡವೆ ಮಾಂಸ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಭಟ್ಕಳ ನಗರದಲ್ಲಿ ಮನೆವೊಂದರ ಮೇಲೆ ದಾಳಿ ನಡೆಸಿ ಕಡವೆ ಮಾಂಸ  ಸಹಿತ ಓರ್ವ ವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು (forest officers) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Read More

Temple theft/ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳರ ಪಾಲು

Temple theft/ ಯಾರೋ ಕಳ್ಳರು ದೇವಸ್ಥಾನವೊಂದರ ಬಾಗಿಲು ಮುರಿದು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

Read More

Video News

Loading...
error: Content is protected !!