Category: ಅಪರಾಧ

shade of yarn/ ಕಂದಮ್ಮಗಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿದ ತಾಯಿ

ಆ ಮಹಾ ತಾಯಿ, ತನ್ನ ಇಬ್ಬರು ಕಂದಮ್ಮಗಳ ಜೊತೆ ಪ್ರಾಣ ಕಳೆದುಕೊಂಡಿದ್ದಾಳೆ. ಇನ್ನು ಸರಿಯಾಗಿ ಪ್ರಪಂಚವೇ ನೋಡದ ಚಿಣ್ಣರು, ಬಾರದ ಲೋಕಕ್ಕೆ ಪಯಣಸಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ (shade of yarn) ಆವರಿಸಿದೆ.

Read More

Spot death/ ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವು

ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ (spot death) ಘಟನೆ ಕಾರವಾರ (karwar) ತಾಲೂಕಿನ ಗಾಂವಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Read More

unknown died/ ಬಸ್‌ ಬಡಿದು ಅಪರಿಚಿತ ಸಾವು

ಭಟ್ಕಳದ ರಾಷ್ಟ್ರೀಯ ಹೆದ್ದಾರಿ ೬೬ರ ರಂಗಿನಕಟ್ಟೆ ಬಳಿ ಸಾರಿಗೆ ಬಸ್‌ ಡಿಕ್ಕಿಯಾಗಿ ಗಾಯಗೊಂಡ ಅಪರಿಚಿತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ(unknown died).

Read More

Arrest of bandits/ ಕಾಡಿನಲ್ಲಿ ಅಟ್ಟಾಡಿಸಿ ಡಕಾಯಿತರ ಬಂಧನ

ಗೋವಾ -ಕರ್ನಾಟಕ ಗಡಿಯ ಅನಮೋಡ ಚೆಕ್ ಪೋಸ್ಟ್ ಸಮೀಪ ಡಕಾಯಿತರ ತಂಡದ ಇಬ್ಬರನ್ನು ಕಾಡಿನಲ್ಲಿ ಅಟ್ಟಾಡಿಸಿ ಪೊಲೀಸರು ಬಂಧಿಸಿದ್ದಾರೆ(Arrest of bandits).

Read More

Obstruction/ ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ

ಗಡಿ ಹದ್ದುಬಸ್ತ್ ಸರ್ವೆಗೆ ಹೋದವನ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ(obstruction) ಘಟನೆ ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.

Read More

Video News

Loading...
error: Content is protected !!