Bolero collision/ ಮುರುಡೇಶ್ವರದಲ್ಲಿ ಬೊಲೆರೋ ಡಿಕ್ಕಿ: ಸ್ಕೂಟಿ ಸವಾರನಿಗೆ ಗಾಯ
ಬೊಲೆರೋ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದ (Bolero collision) ಪರಿಣಾಮ ಸ್ಕೂಟಿ ಸವಾರ ಗಾಯಗೊಂಡ ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ (police station) ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ (National Highway)-೬೬ರಲ್ಲಿ ನಡೆದಿದೆ.
Read More

