Category: ಅಪರಾಧ

ಮೋಸ ಹೋಗುವುದರಿಂದ ಪಾರಾದ ಭಟ್ಕಳದ ಉದ್ಯಮಿ

ಸ್ವಲ್ಪ ಯಾಮಾರಿದರೂ ಲಕ್ಷಾಂತರ ರೂ. ಹಣ ಕಳೆದುಕೊಳ್ಳಬೇಕಾಗುತ್ತದೆ. ಇಂತಹುದೇ ಮೋಸ ಹೋಗುವುದರಿಂದ ಭಟ್ಕಳದ ಉದ್ಯಮಿಯೋರ್ವರು ಪಾರಾಗಿದ್ದ ಘಟನೆ ಸೋಮವಾರ ನಡೆದಿದೆ.

Read More

ಬೈಕಗಳ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

ಬೈಕಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Read More

ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ರೂ. ಕ್ಷಣಾರ್ಧದಲ್ಲಿ ಮಾಯ

ಕುಳಿತಲ್ಲಿಂದಲೇ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಖದೀಮರು ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂ. ಹಣವನ್ನು ಕ್ಷಣಾರ್ಧದಲ್ಲಿ ಲಪಟಾಯಿಸಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

Read More

ಶಿರಸಿ ಮೂಲದ ಅರ್ಚಕ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ

ಉತ್ತರ ಕನ್ಮಡ ಜಿಲ್ಲೆಯ ಶಿರಸಿ ಮೂಲದ ಅರ್ಚಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

Read More

Video News

Loading...
error: Content is protected !!