Advertisement

Category: ಅಪರಾಧ

Ayyappa/ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು

ಸಿಲಿಂಡರ್ ಸೋರಿಕೆಯಾಗಿ (cylinder leak) ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾಲಾಧಾರಿಗಳ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

Read More

Car crash/ ಮೋರಿಗೆ ಕಾರು ಡಿಕ್ಕಿ; ಅಣ್ಣನ ವಿರುದ್ಧ ತಮ್ಮನಿಂದ ದೂರು

ರಸ್ತೆಗೆ ಅಡ್ಡ ಬಂದ ಹಂದಿ ತಪ್ಪಿಸಲು ಹೋಗಿ ಮೋರಿಗೆ ಕಾರು ಡಿಕ್ಕಿ ಹೊಡೆದ (Car crash) ಘಟನೆ ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

bike collision/ ಟ್ಯಾಕ್ಸಿಗೆ ಬೈಕ್‌ ಡಿಕ್ಕಿ; ಗಾಯಾಳು ವಿರುದ್ಧ ದೂರು

ಯು ಟರ್ನ್‌ ತೆಗೆದುಕೊಳ್ಳುತ್ತಿದ್ದ ಟ್ಯಾಕ್ಸಿಗೆ ಬೈಕ್‌ ಡಿಕ್ಕಿಯಾಗಿ (bike collision) ಸವಾರ ಗಾಯಗೊಂಡ ಘಟನೆ ಭಟ್ಕಳ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Sentenced/ ಭಟ್ಕಳದ ಮೂವರು ಉಗ್ರರಿಗೆ ಶಿಕ್ಷೆ ಪ್ರಕಟ

ಸ್ಫೋಟ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಭಟ್ಕಳ ಮೂಲದ ಮೂವರು ಉಗ್ರರಿಗೂ ಶಿಕ್ಷೆ (Sentenced) ಪ್ರಕಟಿಸಿದೆ.

Read More

CCTV/ ಕದ್ದ ಸ್ಥಳದಲ್ಲೇ ಬೈಕ್‌ ಬಿಟ್ಟು ಹೋದ…. !

ತನ್ನ ಬೈಕ್‌ ಪಾರ್ಕಿಂಗ್‌ ಮಾಡಿ ಬೇರೊಂದು ಬೈಕ್‌ ಕದ್ದು ಪರಾರಿಯಾಗಿದ್ದ ವ್ಯಕ್ತಿಯೋರ್ವ ಕೆಲ ಗಂಟೆಗಳ ನಂತರ ಮತ್ತೆ ಅದೇ ಸ್ಥಳದಲ್ಲಿ ಕದ್ದ ಬೈಕ್‌ ಬಿಟ್ಟು ಹೋಗಿದ್ದಾನೆ. 

Read More

Video News

Loading...
error: Content is protected !!