mock drill / ಭಟ್ಕಳ ಬಂದರಿನಲ್ಲಿ ಅಣಕು ಕಾರ್ಯಾಚರಣೆ
ದೇಶದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾದಲ್ಲಿ ಅದನ್ನು ಎದುರಿಸಿ, ಯುದ್ಧ ಸನ್ನದ್ಧವಾಗೋ ಹಿನ್ನೆಲೆ ಕೋಸ್ಟಲ್ ಸೆಕ್ಯೂರಿಟಿ (coastal security) ಪೊಲೀಸರ ನೇತೃತ್ವದಲ್ಲಿ ಭಟ್ಕಳ ಬಂದರಿನಲ್ಲಿ (bhatkal bunder) ಅಣಕು ಕಾರ್ಯಾಚರಣೆ (mock drill) ನಡೆಸಲಾಯಿತು.
Read More
