Advertisement

Category: ಉತ್ತರ ಕನ್ನಡ

Murdeshwar/ ಬೈಕ್‌ಗೆ ಗುದ್ದಿದ ಇನ್ನೊಂದು ಬೈಕ್‌; ಯುವಕ ಆಸ್ಪತ್ರೆಗೆ

ಬೈಕ್‌ಗೆ ಇನ್ನೊಂದು ಬೈಕ್‌ ಗುದ್ದಿದ (Bike hit) ಪರಿಣಾಮ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮುರ್ಡೇಶ್ವರ (Murdeshwar) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Tulsi Gowda/ ತುಳಸಿ ಅಜ್ಜಿಯ ಅದ್ಬುತ ಪಯಣ

ಖ್ಯಾತ ಪರಿಸರವಾದಿ ಮತ್ತು “ಬರಿಗಾಲಿನ ಪರಿಸರಶಾಸ್ತ್ರಜ್ಞ” ತುಳಸಿ ಗೌಡ (Tulsi Gowda)ರು ಅಪ್ರತಿಮ ಸಸ್ಯಜ್ಞಾನದಿಂದ “ಕಾಡುಗಳ ವಿಶ್ವಕೋಶ” ಎಂಬ ಬಿರುದನ್ನು ಗಳಿಸಿದರು,

Read More

Bus Conductor/ ಪೊಲೀಸರ ಮೊರೆಹೋದವನ ಮೇಲೆಯೇ ಬಿತ್ತು ಕೇಸ್; ಯಾಕೆ ಗೊತ್ತಾ?

ರಕ್ಷಣೆ ಕೋರಿ ಪೊಲೀಸರ ಮೊರೆಹೋದ ಬಸ್ ಕಂಡಕ್ಟರ್ (Bus Conductor) ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

Read More

Breaking News/ ಪ್ರವಾಸಕ್ಕೆಂದು ಬಂದಿದ್ದ ಬಾಲಕ ಬಾವಿಗೆ ಬಿದ್ದು ಸಾವು

Breaking news/ ಶಾಲೆಯಿಂದ ಆಯೋಜಿಸಲಾಗಿದ್ದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಇಂದು ಭಟ್ಕಳದಲ್ಲಿ ನಡೆದಿದೆ.

Read More

Court order/ ಮದ್ಯ ಸೇವಿಸಿ ಬೈಕ್ ಚಲಾಯಿಸಿದ್ದಕ್ಕೆ ದಂಡ

ವಾಹನ ಪರವಾನಗಿ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಸವಾರನಿಗೆ ಭಟ್ಕಳ ಜೆ.ಎಂ.ಎಫ್. ನ್ಯಾಯಾಲಯವು ಬುಧವಾರದಂದು ೨೮ ಸಾವಿರ ರೂ. ದಂಡ ವಿಧಿಸಿದೆ (court order).

Read More

Video News

Loading...
error: Content is protected !!