Advertisement

Category: ಉತ್ತರ ಕನ್ನಡ

Scuba Diving/ ವಿವಾದಕ್ಕೀಡಾದ ಹೊಸ ಬಿಡ್‌ ಅನುಮೋದನೆ

ಕರ್ನಾಟಕದಲ್ಲಿ ನೇತ್ರಾಣಿ ಸ್ಕೂಬಾ ಡೈವಿಂಗ್‌ಗೆ (scuba diving) ಹೊಸ ಬಿಡ್‌ದಾರರು ಓಕೆಯಾಗಿದ್ದಾರೆ. ಆದರೆ, ಹೊಸ ಆಪರೇಟರ್‌ಗಳ ಅನುಮೋದನೆಯು ಇದೀಗ ವಿವಾದಕ್ಕೆಡೆ ಮಾಡಿಕೊಟ್ಟಿದೆ.

Read More

Bhatkal/ ಹಣ ಕೇಳಿದ್ದಕ್ಕೆ ಮನೆಗೆ ನುಗ್ಗಿ ಚೂರಿಯಿಂದ ಹಲ್ಲೆ

ಕೊಡುವ ಹಣದ ಬಗ್ಗೆ ವಿಚಾರಿಸಿದ್ದಕ್ಕೆ ಸಿಟ್ಟುಗೊಂಡ ವ್ಯಕ್ತಿ ಗುಂಪಿನೊಂದಿಗೆ ಮನೆಗೆ ನುಗ್ಗಿ ಚೂರಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Read More

Bhatkal/ ಕ್ರಿಮಿನಾಶಕ ಸೇವಿಸಿದ್ದ ವ್ಯಕ್ತಿ ಕೊನೆಯುಸಿರು

ಭಟ್ಕಳ (Bhatkal) / ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Read More

Chande players/ ರುದ್ರಭೂಮಿಯಲ್ಲಿ ಚಂಡೆ ವಾದಕರ ಶ್ರಮದಾನ

ಭಟ್ಕಳ ಹಾಗೂ ಮಂಗಳೂರಿನ ಚಂಡೆ ತಂಡ (Chande Players) ವತಿಯಿಂದ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ (Shramdan) ಮಾಡಿದರು.

Read More

Video News

Loading...
error: Content is protected !!