Category: ಉತ್ತರ ಕನ್ನಡ

Fisherman/ ಜ್ವರ ಬಂದಿದ್ದಕ್ಕೆ ಗುಳಿಗೆ ತಿಂದ ಮೀನುಗಾರ ಕೊನೆಯುಸಿರು

ಗುಳಿಗೆ ಸೇವಿಸಿ ಅಸ್ವಸ್ಥನಾದ ಮೀನುಗಾರ (Fisherman) ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ.

Read More

women fight/ ಭಟ್ಕಳದಲ್ಲಿ ನೀರೆಯರ ಜಗಳ ತಾರಕಕ್ಕೆ

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮಹಿಳೆಯರು ಜಗಳವಾಡಿಕೊಂಡಿದ್ದಾರೆ (women fight). ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.

Read More

Baina beach/ ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು

ನೆರೆಯ ಗೋವಾ (Goa) ರಾಜ್ಯದ ವಾಸ್ಕೋದ (Vasco) ಬೈನಾ ಬೀಚ್‌ನಲ್ಲಿ  (baina beach) ಕಾರವಾರದ ೪೦ ವರ್ಷದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ (Arabian sea) ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Read More

Dry fish/ ತೆಂಗಿನಗುಂಡಿಯಲ್ಲಿ ಕರಾಟೆ ಮಾಸ್ಟರ್ ಕಟ್ಟಡ ಧ್ವಂಸ

ಒಣ ಮೀನು (dry fish) ಸಂಗ್ರಹಿಸಿಟ್ಟಿದ್ದ ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಲಕ್ಷಾಂತರ ರೂ. ನಷ್ಟ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

Read More

Lokayukta SP/ ಭಟ್ಕಳದ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಹೇಳಿದ್ದೇನು?

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಟ್ಕಳ ಪುರಸಭೆಯ (chief officer) ನೀಲಕಂಠ ಮೇಸ್ತ ಅವರನ್ನು ಲೋಕಾಯುಕ್ತ ಎಸ್ಪಿ (Lokayukta SP) ನೇತೃತ್ವದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ

Read More

Video News

Loading...
error: Content is protected !!