Advertisement

Category: ಉತ್ತರ ಕನ್ನಡ

Minister boating/ ಖುದ್ದು ಬೋಟ್‌ ಚಲಾಯಿಸಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ ಸಚಿವ

ಸಮುದ್ರಕ್ಕೆ ಬಾಗಿನ ಅರ್ಪಿಸಲು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಖುದ್ದು ಬೋಟ್ ಚಲಾಯಿಸಿಕೊಂಡು (Minister boating) ಸಮುದ್ರಕ್ಕೆ ಬಾಗಿನ ಅರ್ಪಿಸುವ ಮೂಲಕ ಗಮನ ಸೆಳೆದರು.

Read More

handed over / ಸರ್ಕಾರಿ ಆಸ್ಪತ್ರೆಗೆ ಏರ್ಪೋರ್ಟ್‌ ಕುರ್ಚಿ ಹಸ್ತಾಂತರ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಶಾಖೆ ವತಿಯಿಂದ ಏರ್ಪೋರ್ಟ್ ಕುರ್ಚಿಯನ್ನು ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. (handed over).

Read More

Death News/ಖಾಸಗಿ ಆಸ್ಪತ್ರೆಯಲ್ಲಿ ಶಾರದಾ ರಾವ್ ಕೊನೆಯುಸಿರು

Death news/ ಭಟ್ಕಳ ನಗರದ ಬಂದರ ರಸ್ತೆ ೨ನೇ ಕ್ರಾಸ್ ನಿವಾಸಿ ಎ. ಶಾರದಾ ವಿಷ್ಣುಮೂರ್ತಿ ರಾವ್ (೮೫) ಗುರುವಾರ ಸಂಜೆ ಸುರತ್ಕಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Read More

Guru/ ಭಗವಂತ- ಭಕ್ತರ ನಡುವಿನ ಸಂಬಂಧಸೇತು ಗುರು: ರಾಘವೇಶ್ವರ ಶ್ರೀ

ಕಾಲಾತೀತ ಭಗವಂತನತ್ತ ಕಾಲಾಧೀನವಾಗಿರುವ ಸಮಾಜವನ್ನು ಒಯ್ಯುವ ಮಾರ್ಗವನ್ನು ಗುರು (Guru) ತೋರಿಸುತ್ತಾರೆ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ನುಡಿದರು.

Read More

Video News

Loading...
error: Content is protected !!