Advertisement

Category: ಉತ್ತರ ಕನ್ನಡ

Coronation Vardhanti/ ಸದ್ಗುರು ಬ್ರಹ್ಮಾನಂದ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕದ ವರ್ಧಂತಿ (Coronation Vardhanti) ಕಾರ್ಯಕ್ರಮದ ಧರ್ಮಸ್ಥಳದ ಶ್ರೀ ರಾಮ ಕ್ಷೇತ್ರದಲ್ಲಿ ನಡೆಯಿತು.

Read More

Best Teachers/ ಕಾರವಾರ ಶೈಕ್ಷಣಿಕ ಜಿಲ್ಲೆಯ ೧೫ ಶಿಕ್ಷಕರಿಗೆ ಜಿಲ್ಲಾ ಪ್ರಶಸ್ತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ೧೫ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ (Best Teachers) ಘೋಷಣೆಯಾಗಿದೆ.

Read More

Power shutdown/ ಸೆ.೪ರಂದು ೨ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ

ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳಲ್ಲಿ ನಾಳೆ ಬುಧವಾರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ (power shutdown).

Read More

Grand welcome/ ವಿಶ್ವ ಚಾಂಪಿಯನ್ ಧನ್ವಿತಾಗೆ ಅದ್ದೂರಿ ಸ್ವಾಗತ

ಯೂತ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ತವರಿಗೆ ಆಗಮಿಸಿದ ಭಟ್ಕಳದ ಧನ್ವಿತಾ ವಾಸು ಮೊಗೇರ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು (grand welcome).

Read More

PSI suspend/ ಮುರ್ಡೇಶ್ವರ ಪಿಎಸ್ಐ ಮಂಜುನಾಥ ಅಮಾನತು

ಕರ್ತವ್ಯದಲ್ಲಿ ಅಶಿಸ್ತು, ದುರ್ನಡತೆ ಮತ್ತು ಬೇಜವಾಬ್ದಾರಿ ತೋರಿರುವ ಹಿನ್ನೆಲೆ ಮುರ್ಡೇಶ್ವರ (murdeshwar) ಠಾಣೆ ಪಿಎಸ್ಐ ಮಂಜುನಾಥ ಅಮಾನತುಗೊಂಡಿದ್ದಾರೆ (psi suspend).

Read More

Video News

Loading...
error: Content is protected !!