UGD work/ ಅಸಮರ್ಪಕ ಒಳಚರಂಡಿ ಕಾಮಗಾರಿ; ಪುರಪಿತೃರ ಅಸಮಾಧಾನ
ಪುರಸಭಾ ವಾರ್ಡ್ ನಂಬರ್ ೨೦ ಮತ್ತು ೨೧ ರಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿರ್ಮಾಣದಲ್ಲಿ (UGD work) ಕಳಪೆ ದರ್ಜೆಯ ಸಾಮಗ್ರಿ ಅಳವಡಿಸಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಪುರಸಭಾ ವಾರ್ಡ್ ನಂಬರ್ ೨೦ ಮತ್ತು ೨೧ ರಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿರ್ಮಾಣದಲ್ಲಿ (UGD work) ಕಳಪೆ ದರ್ಜೆಯ ಸಾಮಗ್ರಿ ಅಳವಡಿಸಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ನಗರೋತ್ಥಾನ (Urban development) ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವ ಹಾಗೂ ಈಗಾಗಲೇ ಮಾಡಿರುವ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಎಂದು ನಗರದ ವಿ.ಟಿ.ರಸ್ತೆಯ ನಾಗರಿಕರು ಆರೋಪಿಸಿದ್ದಾರೆ.
Read Moreಉತ್ತರ ಕನ್ನಡ, ಕ್ರೀಡೆ, ದಕ್ಷಿಣ ಕನ್ನಡ, ಸ್ಥಳೀಯ | 0 |
೪ನೇ ಭಾರತೀಯ ಓಪನ್ ಅಥ್ಲೆಟಿಕ್ಸ್ (athletics) ಕ್ರೀಡಾಕೂಟದ ಡಿಸ್ಕಸ್ ಥ್ರೋ (discus throw) ಸ್ಪರ್ಧೆಯಲ್ಲಿ ಭಟ್ಕಳದ ನಾಗೇಂದ್ರ ನಾಯ್ಕ ತೃತೀಯ ಸ್ಥಾನ ಪಡೆದಿದ್ದಾರೆ.
Read Moreಉತ್ತರ ಕನ್ನಡ, ಕ್ರೀಡೆ, ಸ್ಥಳೀಯ | 0 |
ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ (PU sports) ಭಟ್ಕಳ ತಾಲೂಕು ಸತತ ೨ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಬಿಜೆಪಿ (BJP) ಯುವ ಮೋರ್ಚಾದಿಂದ (Yuva Morcha) ಭಾಜಪ ಸದಸ್ಯತ್ವ ಅಭಿಯಾನವನ್ನು (Membership campaign) ಮುರುಡೇಶ್ವರದ (Murudeshwar) ಆರ್.ಎನ್.ಎಸ್. ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಲಾಯಿತು.
Read More
