Advertisement

Category: ಉತ್ತರ ಕನ್ನಡ

ವಿದ್ಯುತ್ ಹರಿಯುತ್ತಿದ್ದ ತಂತಿ ಬೇಲಿ ಮುಟ್ಟಿದ ಮಹಿಳೆ ಸಾವು

ವಿದ್ಯುತ್ ಹರಿಯುತ್ತಿದ್ದ ತಂತಿ ಬೇಲಿ ಮುಟ್ಟಿದ ಪರಿಣಾಮ ಮಹಿಳೆಯೊಬ್ಬಳು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಕುಮಟಾ ತಾಲೂಕಿನ ಹರಕಡೆಯಲ್ಲಿ ನಡೆದಿದೆ.

Read More

ಜೂನ್‌ ೨೧ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಜೂನ್ ೨೧ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

Read More

ಯೋಗದ ಬಗ್ಗೆ ಜಾಗೃತಿ ಅಗತ್ಯವಾಗಿದೆ : ತಿಮ್ಮಪ್ಪ ನಾಯ್ಕ

ಯೋಗದ ಕುರಿತಾಗಿ ಎಲ್ಲರಲ್ಲಿಯೂ ಅರಿವು ಮೂಡಬೇಕಾಗಿದೆ ಎಂದು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಕುಮಟಾ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಹೇಳಿದರು.

Read More

ಜಗತ್ತಿನಲ್ಲಿ ಅಸಮರ್ಥರು ಯಾರೂ ಇಲ್ಲ : ಶರಣ ಕುಮಾರ

ಜಗತ್ತಿನಲ್ಲಿ ಅಸಮರ್ಥರು ಯಾರೂ ಇಲ್ಲ. ಅವರವರಿಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಲು ಕಲಿಯಬೇಕು ಎಂದು ಕುಂದಾಪುರದ ಪ್ರಾಂಶುಪಾಲ ಶರಣಕುಮಾರ ಅಭಿಪ್ರಾಯಪಟ್ಟರು.

Read More

ಶಾಲೆಯ ಉಳಿವಿಗಾಗಿ ಭೂಮಿ ದಾನ ಮಾಡಿದ ಉದ್ಯಮಿ ಮಾದೇವ ನಾಯ್ಕ

ಭೂಮಿಗಾಗಿ ಗಲಾಟೆ ನಡೆಯುವ ಇಂದಿನ ಕಾಲದಲ್ಲಿ ಇಲ್ಲೊಬ್ಬರು ಯಾವುದೇ ಫಲಾಪೇಕ್ಷೆಯಿಲ್ಲದೇ ಸರಕಾರಿ ಶಾಲೆಯ ಉಳಿವಿಗಾಗಿ ಭೂಮಿ ದಾನಮಾಡಿದ್ದಾರೆ.

Read More

Video News

Loading...
error: Content is protected !!