Advertisement

Category: ಉತ್ತರ ಕನ್ನಡ

ಚಲಿಸುತ್ತಿದ್ದ ಬೈಕಿಗೆ ಕಾರೊಂದು ಡಿಕ್ಕಿಯಾಗಿ ಸವಾರ ಸಾವು

ಚಲಿಸುತ್ತಿದ್ದ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಶಿರಾಲಿ ಚಿತ್ರಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Read More

ಕರಾವಳಿಗರಿಗೆ ಚಿರಪರಿಚಿತ ಎಂ ಬಿ ಭಾನುಪ್ರಕಾಶ

ಕರಾವಳಿಗರಿಗೆ ಚಿರಪರಿಚಿತ ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (೬೮) ಬಿಜೆಪಿ ಕಟ್ಟಾಳು. ಉಸಿರಿರುವರೆಗೂ ಬಿಜೆಪಿಗಾಗಿ ದುಡಿದವರು ಭಾನುಪ್ರಕಾಶ.

Read More

ಸಾರ್ವತ್ರಿಕ ಚುನಾವಣೆಯ ಅರಿವು ಪಡೆದ ಶಾಲಾ ಮಕ್ಕಳು

ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ಇವಿಎಂ ಮಾದರಿಯಲ್ಲಿಯೇ ಚುನಾವಣೆ ನಡೆಸುವ ಹೊಸ ಪ್ರಯತ್ನಕ್ಕೆ ಕುಮಟಾದ ಸರಸ್ವತಿ ವಿದ್ಯಾ ಕೇಂದ್ರ ಮುಂದಾಗಿತ್ತು.

Read More

ಭಟ್ಕಳ ನ್ಯಾಯಾಲಯದ ಕಟ್ಟಡಕ್ಕೆ ೧೨ ಕೋಟಿ ರೂ. : ಸಚಿವರಿಗೆ ಅಭಿನಂದನೆ

ಭಟ್ಕಳ ನ್ಯಾಯಾಲಯದ ನವೀನ ಕಟ್ಟಡ ನಿರ್ಮಾಣಕ್ಕೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ೧೨ ಕೋಟಿ ರೂಪಾಯಿಗಳ ಅನುದಾನಕ್ಕೆ ಒಪ್ಪಿಗೆ ದೊರಕಿದೆ.

Read More

Video News

Loading...
error: Content is protected !!