Advertisement

Category: ಉತ್ತರ ಕನ್ನಡ

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ನಾಳೆಯಿಂದ

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಮಾರ್ಚ್ ೧ ಮತ್ತು ೨ ರಂದು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.

Read More

ಪ್ರತಿಭಾನ್ವಿತ ಅನಂತನ ಚಿಕಿತ್ಸೆಗೆ ನೆರವಾಗಿ

ವಿದ್ಯಾರ್ಥಿ ಅನಂತ ಹೆಬ್ಬಾರ(15) ಒಲೆಗೆ ಬೆಂಕಿ ಹಿಡಿಸುತ್ತಿದ್ದ ಸಂದರ್ಭದಲ್ಲಿ ಗಂಭೀರವಾಗಿ ಸುಟ್ಟು ಮಣಿಪಾಲ ಆಸ್ಪತ್ರೆಯ ಐಸಿವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Read More

ದಿನ ನಿಗದಿ ಮುನ್ನವೇ ಚುನಾವಣೆಗೆ ಸಜ್ಜಾದ ಜಿಲ್ಲಾಡಳಿತ

ಲೋಕಸಭೆ ಚುನಾವಣೆಗೆ ದಿನ ನಿಗದಿ ಇನ್ನಷ್ಟೇ ಆಗಬೇಕಿದೆ. ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿವಿಧ ಕರ್ತವ್ಯಗಳ ನಿರ್ವಹಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳ ಸಭೆಯನ್ನು ಡಿಸಿ ನಡೆಸಿದರು.

Read More

Video News

Loading...
error: Content is protected !!