Advertisement

Category: ಉತ್ತರ ಕನ್ನಡ

ಶ್ರೀನಿವಾಸ ನಾಯ್ಕ ಮನೆಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ

ಗಡಿಪಾರು ನೋಟಿಸ್ ಜಾರಿಯಾಗಿರುವ ಹಿಂದೂ ಕಾರ್ಯಕರ್ತ, ಇಲ್ಲಿನ ಹನುಮಾನ ನಗರದ ಶ್ರೀನಿವಾಸ ನಾಯ್ಕ ಮನೆಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ‌ಕೊಟ್ಟಿದ್ದಾರೆ.

Read More

ಜೆಡಿಎಸ್ – ಬಿಜೆಪಿ ಶತ್ರುಗಳಲ್ಲ : ಆರ್. ವಿ. ದೇಶಪಾಂಡೆ

ಚುನಾವಣೆಯೆಂದರೆ ಸ್ಪರ್ಧಾ ಯುದ್ಧದಂತೆ; ಅದು ಪ್ರೀತಿಯಿಂದಾಗಬೇಕು. ಜೆಡಿಎಸ್- ಬಿಜೆಪಿ ಶತ್ರುವಲ್ಲ, ರಾಜಕೀಯ ಪಕ್ಷಗಳಷ್ಟೇ. ಹೀಗಾಗಿ ಚುನಾವಣೆ ಕ್ರಿಕೆಟ್ ನಂತೆ ನಡೆಯಬೇಕು. ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಜಿಲ್ಲೆಯ ಹಿರಿಯ ರಾಜಕಾರಣಿ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

Read More

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕನ್ನಡ ಕ್ಷೇತ್ರದವರಾ? ಈ ವರದಿ ಓದಿ…

ಜಗದೀಶ್ ಶೆಟ್ಟರ್ ಬೆಳಗಾವಿಗೆ ವಲಸೆ ಬಂದಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ಇದೀಗ ಅವರ ಮೂಲವನ್ನೇ ಪ್ರಶ್ನಿಸುವಂತೆ ಮಾಡಿದೆ.

Read More

Video News

Loading...
error: Content is protected !!